ಮುಂಡಾಜೆ: ಕೊಂಬಿನಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿಯ ಕಮಿಟಿ ಪುನರ್ ರಚನೆಗೊಂಡಿರುತ್ತದೆ.
ಅಧ್ಯಕ್ಷರಾಗಿ ಶಶಿಧರ ಠೋಸರ್ ಪುನರಾಯ್ಕೆಗೊಂಡಿರುತ್ತಾರೆ. ಉಪಾಧ್ಯಕ್ಷರಾಗಿ ಮೀರಾ ಆಯ್ಕೆಯಾಗಿರುತ್ತಾರೆ.
ಕಮಿಟಿ ರಚನೆಯ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಣೇಶ್ ಬಂಗೇರ ಹಾಗೂ ದಾನಿಗಳಾದ ಶ್ರೀನಿವಾಸ್ ಕಾಗತ್ಕರ್ ಮತ್ತು ಮಕ್ಕಳ ಪೋಷಕರು ಮುಖ್ಯೋಪಾಧ್ಯಾಯರು ಭಾಗವಹಿಸಿದ್ದರು.