ಬೆಳ್ತಂಗಡಿ ಉಪವಿಭಾಗ ವ್ಯಾಪ್ತಿಯ 11ಕೆವಿ ಬಳ್ಳಮಂಜ ಫೀಡರಿನ ಹೊರೆಯನ್ನು ವಿಂಗಡಿಸಿ ಹೊಸ ಕಾರಂದೂರು ಫೀಡರು ನಿರ್ಮಾಣ ರಚನೆಯ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಕರಾಯ 110ಕೆ ವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಮೂರುಗೋಳಿ, ಕುದ್ರಡ್ಕ, ತೆಕ್ಕಾರು, ಪಾಂಡವರ ಕಲ್ಲು, ಕಕ್ಕೆಪದವು ಫೀಡರುಗಳಲ್ಲಿ ಹಾಗೂ ಪುಂಜಾಲಕಟ್ಟೆ-ಚಾರ್ಮಾಡಿ ರಸ್ತೆ ಅಗಲೀಕರಣ ಪ್ರಯುಕ್ತ ವಿದ್ಯುತ್ ಲೈನನ್ನು ಸ್ಥಳಾಂತರಿಸಲು ಮದ್ದಡ್ಕ ಹಾಗೂ ಪಣಕಜೆ ಪರಿಸರದಲ್ಲಿ ನ.30 ರಂದು ಬೆಳಿಗ್ಗೆ ಗಂಟೆ: 10.00ರಿಂದ ಸಂಜೆ ಗಂಟೆ:5.00ರ ತನಕ ವಿದ್ಯುತ್ ನಿಲುಗಡೆ ಆಗಲಿದೆ.