ಕೊಕ್ಕಡ : ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ದಾಖಲೆ ಪ್ರಮಾಣದ ಪಂಚಕಜ್ಜಾಯ ಸೇವೆಯು ಡಿ. 1 ರಂದು ನಡೆದಿದೆ.

ಚೌತಿಯ ಸಂದರ್ಭ ಹೊರತು ಪಡಿಸಿದರೆ ಬೇರೆ ಸಂದರ್ಭದಲ್ಲಿ ನಿನ್ನೆಯದೇ 6,500 ದಾಖಲೆ ಪ್ರಮಾಣದ ಪಂಚಕಜ್ಜಾಯ ಸೇವೆ ಆಗಿರುತ್ತದೆ.