ಬಂದಾರು ಗ್ರಾಮದ ಖಂಡಿಗ ನಿವಾಸಿ ವಾಸಪ್ಪ ಗೌಡ ಅವರು ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಗೆ ಶೀಘ್ರವಾಗಿ ಶಸ್ತ್ರಚಿಕಿತ್ಸೆ ಮಾಡಬೇಕೆಂದು ವೈದ್ಯರು ತಿಳಿಸಿರುತ್ತಾರೆ. ಶಸ್ತ್ರಚಿಕಿತ್ಸೆಗೆ ಸುಮಾರು ರೂ.8 ರಿಂದ 10 ಲಕ್ಷ ಆಗಬಹುದೆoದು ಅಂದಾಜಿಸಲಾಗಿದೆ.
ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ಈ ಕುಟುಂಬಕ್ಕೆ ಚಿಕಿತ್ಸೆಗೆ ಬೇಕಾದ ಹಣವನ್ನು ಹೊಂದಿಸಲು ಅಸಹಾಯಕರಾಗಿದ್ದು, ದಾನಿಗಳ ಮೊರೆ ಹೋಗಿದ್ದಾರೆ, ಸಹೃದಯಿ ದಾನಿಗಳಾದ ತಾವೆಲ್ಲರೂ ನಿಮ್ಮ ಕೈಯಲಾದಷ್ಟು ಸಹಾಯ ಹಸ್ತ ನೀಡಬೇಕಾಗಿ ಮನೆಯವರು ವಿನಂತಿಸಿದ್ದಾರೆ.
ಸಹಾಯ ಮಾಡುವವರು 7483448845 ಈ ನಂಬರ್ ನ ಮೂಲಕ ಫೋನ್ ಪೇ ಅಥವಾ ಈ ಬ್ಯಾಂಕ್ ಖಾತೆಗೆ ಕಳುಹಿಸಬಹುದು.
ಹೆಸರು: ಗೀತಾ
ಬ್ಯಾಂಕ್: ಕೆನರಾ ಬ್ಯಾಂಕ್
A/c : 1599119011550
IFSC: CNRB0001599.
ಹೆಚ್ಚಿನ ಮಾಹಿತಿಗಾಗಿ 9480287877 ಈ ನಂಬರ್ ಅನ್ನು ಸಂಪರ್ಕಿಸಹುದು.