ಪುದುವೆಟ್ಟು: ಇಲ್ಲಿಯ ಬಾಯಿತ್ಯಾರುವಿನಲ್ಲಿ ನೂತನ ಬಾಯಿತ್ಯಾರು ವೆಲ್ಡಿಂಗ್ & ಹಾರ್ಡ್‌ವೇರ್ ಸಂಸ್ಥೆಯ ಶುಭಾರಂಭವು ಡಿ. 7 ರಂದು ನಡೆಯಲಿದೆ ಎಂದು ಸಂಸ್ಥೆಯ ಮಾಲಕ ಶಿಬು ಆಗಸ್ಟಿನ್ ತಿಳಿಸಿದ್ದಾರೆ.
ನೂತನ ಸಂಸ್ಥೆಯ ಉದ್ಘಾಟನೆಯನ್ನು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜರವರು ನೆರವೇರಿಸಲಿದ್ದಾರೆ.
ಸಂಸ್ಥೆಯಲ್ಲಿ ಶಟ್ಟೂರ್, ರೂಫಿಂಗ್, ಗೇಟ್ ಗ್ರಿಲ್ ಮತ್ತು ಎಲ್ಲಾ ವೆಲ್ಡಿಂಗ್ ಕೆಲಸಗಳು, GI ಸ್ಕ್ವೇರ್ ಪೈಪ್, GJ ರೌಂಡ್ ಪೈಪ್, ಪಿವಿಸಿ ಪೈಪ್, ಪೈಪ್ ಫಿಟ್ಟಿಂಗ್‌ಗಳು, ಸಿಮೆಂಟ್ ಬ್ಲಾಕ್‌ಗಳು, ಲಿಂಟೆಲ್, ಸಿಮೆಂಟ್ ಶೀಟ್ ಸಿಗಲಿದೆ.