ಕಲ್ಲೇರಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಇದರ ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ 2ನೇ ಶಾಖೆಯು ಕಲ್ಲೇರಿಯಲ್ಲಿ ಡಿ.6 ರಂದು ಲೋಕಾರ್ಪಣೆಗೊಂಡಿತು.
ಶಾಖಾ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ನೆರವೇರಿಸಿ ಶುಭಹಾರೈಸಿದರು. ಅಧ್ಯಕ್ಷತೆಯನ್ನು ವಾಣಿ ಸೌಹಾರ್ದ ಕೋ-ಆ ಸೊಸೈಟಿ ಅಧ್ಯಕ್ಷ ಹೆಚ್. ಪದ್ಮ ಗೌಡ ವಹಿಸಿದರು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಮಾಜಿ ಶಾಸಕ ಕೆ. ಹರೀಶ್ ಕುಮಾರ್, ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು, ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘದ ಅಧ್ಯಕ್ಷ ಲೋಕಯ್ಯ ಗೌಡ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಪಿ. ಕುಶಾಲಪ್ಪ ಗೌಡ, ಬೆಳ್ತಂಗಡಿ ಪ.ಪಂ. ಅಧ್ಯಕ್ಷ ಜಯಾನಂದ ಗೌಡ, ತಣ್ಣೀರುಪಂತ ಪ್ರಾ.ಕೃ.ಪ.ಸ.ಸಂ. ಅಧ್ಯಕ್ಷ ಜಗದೀಶ್ ಶೆಟ್ಟಿ ಮೈರ, ದ.ಕ. ಜಿಲ್ಲಾ ಸೌಹಾರ್ದ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ.ಎಸ್., ತಣ್ಣೀರುಪಂತ ಗ್ರಾ.ಪಂ. ಅಧ್ಯಕ್ಷೆ ಹೇಮಾವತಿ, ಜಿ.ಪಂ. ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಹುಲ್ ಹಮೀದ್, ,ಕಾರ್ಯದರ್ಶಿ ಗಣೇಶ್ ಗೌಡ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ಅಧ್ಯಕ್ಷ ಕರುಣಾಕರ ಸುವರ್ಣ, ಉದ್ಯಮಿ ಕಿರಣ್‌ಚಂದ್ರ ಪುಷ್ಪಗಿರಿ. ಯುವ ವೇದಿಕ ಅಧ್ಯಕ್ಷ ಚಂದ್ರಕಾಂತ್. ನಿರ್ದೇಶಕರಾದ ಸುರೇಶ್ಗ ಗೌಡ.. ಅನಂತ ಕೃಷ್ಣ. ಪಂಚಾಯತಿ ಸದಸ್ಯ ಸಾಮ್ರಾಟ್ ಕರ್ಕೆರ. ಜಾನ್ ಲೋಬೊ… ಉಪಸ್ಥಿತರು . ನಿರ್ದೇಶಕರಾದ ಗೋಪಾಲ್ ಕೃಷ್ಣ ಸ್ವಾಗತಿಸಿ. ಸಂಘದ ಜೊತೆ ಕಾರ್ಯದರ್ಶಿ ಶ್ರೀನಾಥ್ ಕೆಎಂ. ಕೋಶಾಧಿಕಾರಿ ಯುವರಾಜ್ ಅನಾರು. ನಿರೂಪಿಸಿ. ಮುಖ್ಯ ಕಾರ್ಯನಿರ್ವಾಧಿಕಾರಿ ಧನಂಜಯ್ ಕುಮಾರ್ ಧನ್ಯವಾದವಿತ್ತರು.
ರಾಜೇಶ್ ಜೈನ್ ಬಾವಂತಬೆಟ್ಟು, ಕರಾಯ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಅನಂತಕೃಷ್ಣ ಕುದ್ದಣ್ಣಾಯ, ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಯೋಗೀಶ್ ಕಡ್ತಿಲ, ತಣ್ಣೀರುಪಂತ ಗ್ರಾ.ಪಂ. ಸದಸ್ಯ ಸಾಮ್ರಾಟ್ ಕರ್ಕೇರ, ತಣ್ಣೀರುಪಂತ ಹಾ.ಉ.ಸ.ಸಂಘದ ನಿರ್ದೇಶಕ ಜಾನ್ ಲೋಬೋ , ತಾಲೂಕು ಸಂಘದ ಕಾರ್ಯದರ್ಶಿ ಗಣೇಶ್ ಗೌಡ ಉಪಸ್ಥಿತರಿದ್ದರು.
ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಅಧ್ಯಕ್ಷ ಪಿ. ಕುಶಾಲಪ್ಪ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಯುವ ವೇದಿಕೆ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ, ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಗೀತಾ ರಾಮಣ್ಣ ಗೌಡ, ಸ್ಪಂದನಾ ಸೇವಾ ಸಂಘದ ಸಂಚಾಲಕರಾದ ಸುರೇಶ್ ಬಿ. ಕೌಡಂಗೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧನಂಜಯ ಕುಮಾರ್, ಕಾಯ೯ನಿವಾ೯ಹಣಾಧಿಕಾರಿ ಸುರೇಂದ್ರ ಪ್ರಸಾದ್, ನಿರ್ದೇಶಕರುಗಳಾದ ಕೃಷ್ಣಪ್ಪ ಗೌಡ ದೇವಸ, ಸುರೇಶ್ ಬಿ. ಕೌಡಂಗೆ, ಪುರಂದರ ಗೌಡ ಎನ್, ಶ್ರೀಮತಿ ಉಷಾದೇವಿ ಬಿ ಕಿನ್ಯಾಜೆ , ನಾರಾಯಣ ಗೌಡ ದೇವಸ್ಯ, ಮಾಧವ ಗೌಡ ಬೆಳ್ತಂಗಡಿ, ಯಶವಂತ ಗೌಡ ಬಿ.ಟಿ. ಬೆಳಾಲು, ಸುನಿಲ್ ಎ ಆಣಾವು, ಶ್ರೀಮತಿ ಭವಾನಿ ಕೆ. ಗೌಡ ಮೂಡಾಯೂರು, ಶ್ರೀನಾಥ್ ಕೆ.ಎಮ್, ಕಲ್ಲೇರಿ ಶಾಖಾ ಸಲಹಾ ಸಮಿತಿ ಸಂಚಾಲಕರಾದ ಉಮೇಶ್ ಬನಾರಿ, ಅಣ್ಣು ಗೌಡ ಕಡ್ತಿಮಾರು, ಬಾಲಕೃಷ್ಣ ಗೌಡ ಮಂಜುಶ್ರೀ, ಧರ್ಣಪ್ಪ ಗೌಡ ಪಿಲಿಗೂಡು, ಶಿವಪ್ರಸಾದ್ ಗೌಡ ಬಾರ್ಯ, ರವೀಂದ್ರ ಗೌಡ ಅಜಿರ, ಕಮಲಾಕ್ಷ ಗೌಡ, ಮೋನಪ್ಪ ಗೌಡ ಮಣಿಲ, ಸೇಸಪ್ಪ ಗೌಡ ಮಜಿಕುಡೇಲು, ಮೋನಪ್ಪ ಗೌಡ ತಾರಿದಡಿ, ಉಮೇಶ್ ಗೌಡ ದೊರ್ತೊಡಿ, ಸತೀಶ್ ಗೌಡ ನೇಜಿಕಾರು, ದುಗ್ಗಪ್ಪ ಗೌಡ ಪೊಸಂದೊಡಿ, ಕುಶಾಲಪ್ಪ ಗೌಡ ಆಳಕ್ಕೆ, ದಿನೇಶ್ ಗೌಡ ಪೊಸಂದೊಡಿ, ಜನಾರ್ಧನ ಗೌಡ ನಿರುಂಬುಡ, ಉಮೇಶ್ ಗೌಡ ಪೊಯೋಲೆ, ಜನಾರ್ಧನ ಗೌಡ ಪುಯಿಲ, ಉಮೇಶ್ ಗೌಡ ಪರಕಜೆ, ಮನೋಹರ ಗೌಡ- ಅಂತರ, ಚಂದ್ರಕಾಂತ ಗೌಡ ನಿಡ್ಡಾಜೆ, ಚೇತನ್ ಗೌಡ ಪಲ್ಲದಲ್ಲ, ಪ್ರಶಾಂತ ಗೌಡ ಊರುಂಬುತ್ತಿಮಾರು, ನವೀನ್ ಗೌಡ ಬೀಜದಕೋಡಿ, ನಾರಾಯಣ ಗೌಡ ಮುಚೂರು ಹಾಗೂ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ನಿರ್ದೇಶಕ ಗೋಪಾಲಕೃಷ್ಣ ಬಿ. ಗುಲ್ಲೋಡಿ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಶ್ರೀನಾಥ್ ಕೆ. ಮ್. ಹಾಗೂ ಕೋಶಾಧಿಕಾರಿ ಯುವರಾಜ್ ಅನಾರು ಕಾರ್ಯಕ್ರಮ ನಿರೂಪಿಸಿದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಧನಂಜಯ ಕುಮಾರ್, ಧನ್ಯವಾದವಿತ್ತರು.