ಹೊಸಂಗಡಿ: ಇಲ್ಲಿಯ ಕೊಡಮಣಿ ಶ್ರೀ ದೇವಿ ಕೃಪಾದ ಶ್ರೀಮತಿ ಮೀನಾಕ್ಷಿ (57ವ) ರವರು ಡಿ.5 ರಂದು ನಿಧನರಾಗಿದ್ದಾರೆ.
ಮೃತರು ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ ಬಿ. ರಾಜು ಪೂಜಾರಿ, ಓರ್ವ ಪುತ್ರ, ನಾಲ್ವರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.