ಗುರುವಾಯನಕೆರೆ: ಪಿಎಂ ಕುಸುಮ್ -ಸಿ ಯೋಜನೆಯಡಿ ಸೋಲಾರ್ ಪಾರ್ಕ್ ನಿರ್ಮಿಸಿ, ವಿದ್ಯುತ್ ಉತ್ಪಾದಿಸಿ, ಮೆಸ್ಕಾಂ 11ಕೆವಿ ಫೀಡರ್ ಗಳಿಗೆ ಸರಬರಾಜು ಮಾಡಲು, ಕರಾಯ 110/33/11ಕೆವಿ ವಿದ್ಯುತ್ ಉಪಕೇಂದ್ರದಿಂದ 5 ರಿಂದ 10 ಕಿಲೋ ಮೀಟರ್ ವ್ಯಾಪ್ತಿಯೊಳಗೆ, ಹಾಗೂ ಗುರುವಾಯನಕೆರೆ 110/33/11ಕೆವಿ ವಿದ್ಯುತ್ ಉಪಕೇಂದ್ರದಿಂದ 5 ರಿಂದ 10ಕಿಲೋ ಮೀಟರ್ ವ್ಯಾಪ್ತಿಯೊಳಗೆ, 2 ಕಡೆಯಲ್ಲಿ, ಕನಿಷ್ಠ 5 ರಿಂದ 20 ಎಕ್ರೆ ಸರಕಾರಿ ಭೂಮಿ , ಇಲ್ಲದೇ ಇದ್ದಲ್ಲಿ ಖಾಸಗಿ ಭೂಮಿ ತುರ್ತಾಗಿ ಬೇಕಾಗಿದೆ.
ಎಲ್ಲಿ ಆದ್ರೂ ಸರಕಾರಿ ಭೂಮಿ ಇದೆ ಎಂದು ಗೊತ್ತಿದ್ದವರು ಅಥವಾ ಖಾಸಗಿ ಭೂಮಿ ನೀಡಲು ಇಚ್ಚಿಸುವರು ಸಂಪರ್ಕಿಸಿ.: ಬೆಳ್ತಂಗಡಿ ಮೆಸ್ಕಾಂ ಉಪವಿಭಾಗ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ 9448289502.