ಮುಂಡೂರು ದುರ್ಗಾನಗರ ಹಾಲು ಉತ್ಪಾದಕರ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಯಾದವ ಕುಲಾಲ್, ಉಪಾಧ್ಯಕ್ಷರಾಗಿ ಸಂತೋಷ್ ಕುಮಾರ್ ಆಯ್ಕೆಯಾಗಿದ್ದಾರೆ.
ನಿರ್ದೇಶಕರುಗಳಾಗಿ ಆನಂದ ಆಚಾರ್ಯ, ಜಗನ್ನಾಥ ಆಚಾರ್ಯ, ಚಾಮರಾಜ ಸೇಮಿತ, ಜಿನ್ನಪ್ಪ ಬಂಗೇರ, ಅಲೆಕ್ಸ್ ವೇಗಸ್, ಹರಿಶ್ಚಂದ್ರ ಹೆಗ್ಡೆ, ದೇಜಪ್ಪ, ಯಮುನಾ, ವಿಶ್ವನಾಥ ಶೆಟ್ಟಿ, ನೀತಾ, ರೇವತಿ ಆಯ್ಕೆಯಾಗಿದ್ದಾರೆ.