ನಿಡ್ಲೆ : ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಗ್ರಾಮ ಸಮಿತಿ ನಿಡ್ಲೆ ಇದರ ಪಿಲಿಕಜೆಬೈಲ್ ಸಮಿತಿಯ 5ನೇ ವರ್ಷದ ಸತ್ಯನಾರಾಯಣ ಪೂಜೆಯು ಪುರೋಹಿತರಾದ ಸತ್ಯಪ್ರಿಯ ಕಲ್ಲೂರಾಯರವರ ನೇತೃತ್ವದಲ್ಲಿ ಸಂಘದ ಸದಸ್ಯ ಶಂಕರಡ್ಕ ಶ್ರೀಮತಿ ಲಲಿತಾರವರ ಮನೆಯಲ್ಲಿ ಡಿ. 14ರಂದು ಜರುಗಿತು.
ಈ ಸಂದರ್ಭದಲ್ಲಿ ಸಂಘದ ಪಿಲಿಕಜೆಬೈಲು ಅಧ್ಯಕ್ಷೆ ನೇಮಕ್ಕು, ಕಾರ್ಯದರ್ಶಿ ಪೂರ್ಣಿಮಾ, ಸದಸ್ಯರು, ಅಲ್ಲದೇ ಗ್ರಾಮ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದು, ಸಹಕರಿಸಿದರು.