ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಬೆಳ್ತಂಗಡಿವರದಿಮೇಲಂತಬೆಟ್ಟು: ದರ್ಶನ್ ಯು ಸಾಲ್ಯಾನ್ ಅಸೌಖ್ಯದಿಂದ ನಿಧನ by Suddi UdayaDecember 16, 2024December 16, 2024 Share3 ಮೇಲಂತಬೆಟ್ಟು: ಇಲ್ಲಿಯ ಮಂಜು ಶ್ರೀನಿಲಯದ ದರ್ಶನ್ ಯು ಸಾಲ್ಯಾನ್ (22 ವರ್ಷ) ರವರು ಅಸೌಖ್ಯದಿಂದ ಡಿ.15 ರಂದು ನಿಧನರಾಗಿದ್ದಾರೆ. ಮೃತರು ತಂದೆ ಉಮೇಶ್ ಮಡಿವಾಳ, ತಾಯಿ ಯಶೋದ, ಸಹೋದರಿ ಧನುಷ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. Share this:PostPrintEmailTweetWhatsApp