ಕಲ್ಲೇರಿ : ಇಲ್ಲಿಯ ಕುಪ್ಪೆಟ್ಟಿ ಪುಯಿಲ ಎಂಬಲ್ಲಿ ರಿಕ್ಷಾ ಮತ್ತು ನಂದಿನಿ ಟೆಂಪೋ ಡಿಕ್ಕಿಯಾದ ಘಟನೆ ಡಿ. 16 ರಂದು ರಾತ್ರಿ ನಡೆದಿದೆ.
ಪದ್ಮುಂಜ ಕಡೆಯಿಂದ ಕುಪ್ಪೆಟ್ಟಿ ಗೆ ಬರುತ್ತಿದ್ದ ರಿಕ್ಷಾ ಮತ್ತು ಪದ್ಮುಂಜ ಕಡೆಗೆ ಹೋಗುವ ನಂದಿನಿ ಟೆಂಪೋ ನಡುವೆ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ರಿಕ್ಷಾ ಚಾಲಕ ಬಾಲಕೃಷ್ಣ (ನಯನ್ )ಗಂಭೀರ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.