ಉಜಿರೆ: ಇಲ್ಲಿಯ ಹಳೆಪೇಟೆ ರಾಮಮಂದಿರ ಬಳಿಯ ನಿವಾಸಿ ಜಿ. ವಿಠಲದಾಸ್ ಪ್ರಭು(79ವ) ರವರು ಅಲ್ಪಕಾಲದ ಅಸೌಖ್ಯದಿಂದ ಡಿ.18 ರಂದು ನಿಧನರಾದರು.
ಇವರು ಉಜಿರೆ ರಾಮಮಂದಿರದ ಉತ್ಸವದ ಸಂದರ್ಭದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಮೃತರು ಕುಟುಂಬ ವರ್ಗದವರನ್ನು ಅಗಲಿದ್ದಾರೆ.