ಬೆಳ್ತಂಗಡಿ: ಡಿ.18 ರಂದು ಬೈಕು ಮತ್ತು ಬಸ್ಸಿನ ನಡುವೆ ನಡೆದ ಅಪಘಾತದಲ್ಲಿ ಉಜಿರೆಯ ನಿವಾಸಿ ಸುರೇಂದ್ರ ರವರು ಗಂಭೀರ ಗಾಯಗೊಂಡು ಮಂಗಳೂರು ಎಜೆ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಹಣದ ಅವಶ್ಯಕತೆ ಬಹಳ ಇದೆ.
ಈಗಾಗಲೇ ರೂ.3ಲಕ್ಷ ಬಿಲ್ಲು ತಗುಲಿದ್ದು ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ರೂ.10 ಲಕ್ಷದವರೆಗೆ ಹಣದ ಅವಶ್ಯಕತೆ ಇರುತ್ತದೆ. ಆದ್ದರಿಂದ ಬಾಂಧವರು ತಮ್ಮ ಕೈಲಾದಷ್ಟು ಸಹಾಯವನ್ನು ಮಾಡಬೇಕಾಗಿ ವಿನಂತಿ.
ಸಹಾಯ ಮಾಡಲು ಇಚ್ಚಿಸುವವರು ನಮೂದಿಸಿದ ಫೋನ್ ಪೇ ನಂಬರಿಗೆ ಹಣ ಕಳುಹಿಸಬಹುದು. ಪ್ರಕಾಶ್ ಗೌಡ :- 9353815314