April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪುತ್ತೂರು : ರಾಧಾ’ಸ್‌ನಲ್ಲಿ ಆಫರ್‌ಗಳ ಬಿಗ್‌ಬಾಸ್‌ ರಾಧಾ’ಸ್ ಉತ್ಸವದ 11ನೇ ವಾರದ ಡ್ರಾ. ವಿಜೇತರು

ಪುತ್ತೂರು: ಪ್ರತಿಷ್ಠಿತ ಜವುಳಿ ಮಳಿಗೆ ಕೋರ್ಟ್‌ ರಸ್ತೆಯ ರಾಧಾ’ಸ್ ಫ್ಯಾಮಿಲಿ ಶೋ.ರೂಂನಲ್ಲಿ ಆಫರ್‌ಗಳ ಬಿಗ್‌ಬಾಸ್ ರಾಧಾ’ಸ್ ಉತ್ಸವದಲ್ಲಿ ಅಮೋಘ ಡಿಸ್ಕೌಂಟ್‌ಗಳೊಂದಿಗೆ ಜವುಳಿ ಖರೀದಿಗೆ ಭರ್ಜರಿ ಬಹುಮಾನಗಳನ್ನು ಗೆಲ್ಲುವ ಅವಕಾಶದ 11ನೇ ವಾರದ ಡ್ರಾ.ವು ಡಿ.23ರಂದು ಗ್ರಾಹಕರ ಸಮ್ಮುಖದಲ್ಲಿ ನಡೆಯಿತು.

ಶಿಮಾಸ್ ಕುಂಬ್ರ ಪ್ರಥಮ ಬಹುಮಾನ ವಾಶಿಂಗ್ ಮೆಷಿನ್, ಮೋನಪ್ಪ ಗೌಡ ಸುಳ್ಯ ದ್ವಿತೀಯ ಬಹುಮಾನ ಡ್ರೆಸ್ಸಿಂಗ್ ಟೇಬಲ್, ಸುಬ್ರಹ್ಮಣ್ಯ ಕುಕ್ಕುಜಡ್ಕ ತೃತೀಯ ಬಹುಮಾನ ಕಾಫಿ ಟೇಬಲ್ ವಿಜೇತರಾದರು.

ದಿವ್ಯ ಕೊಕ್ಕಡ, ಹಮೀದ್ ಮಿತ್ತೂರು, ಶಾಝಿನ್ ಬಪ್ಪಳಿಗೆ, ತೃಪ್ತಿ ಕೆ. ಕಲ್ಲಡ್ಕ, ಭವ್ಯ ಹಿರೇಬಂಡಾಡಿ, ಕವನ ಪುತ್ತೂರು, ಶ್ವೇತಾ ಉಪ್ಪಿನಂಗಡಿ, ಸ್ಮರಣ್ ಪಿ. ಸುಬ್ರಹ್ಮಣ್ಯ, ಮೋನಪ್ಪ ಗೌಡ ಕೊಲ್ಲಮೊಗರುರವರು ಆಕರ್ಷಕ ಬಹುಮಾನಗಳ ವಿಜೇತರಾದರು.

Related posts

ನಡ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಟಿಡೊಂಜಿ ಕೂಟ ಕಾರ್ಯಕ್ರಮ

Suddi Udaya

ನಡ ಬೇಲಿ ವಿವಾದ: ಜೀವ ಬೆದರಿಕೆ ವಿರುದ್ಧ ಠಾಣೆಗೆ ದೂರು

Suddi Udaya

ಕಳೆಂಜ ಗ್ರಾ.ಪಂ.ನಲ್ಲಿ ಎಸ್.ಸಿ, ಎಸ್.ಟಿ ಫಲಾನುಭವಿಗಳಿಗೆ ನೀರಿನ ಟ್ಯಾಂಕ್ ಹಾಗೂ ವಿಕಲಚೇತನ ಫಲಾನುಭವಿಗಳಿಗೆ ಫ್ಯಾನ್ ವಿತರಣೆ

Suddi Udaya

ಹೊಸಪಟ್ಣ: ಸಾಮೂಹಿಕ ಸತ್ಯನಾರಾಯಣ ಪೂಜೆ, ಧಾರ್ಮಿಕಸಭೆ

Suddi Udaya

ಸೆ.13, 14 : ವಾಣಿ ಕಾಲೇಜಿನಲ್ಲಿ ತುಳು ಸಾಹಿತ್ಯ ರಚನಾ ಕಮ್ಮಟ

Suddi Udaya

ಕಳೆಂಜ : ಶಾಸಕ ಹರೀಶ್ ಪೂಂಜರ ಅನುದಾನದಲ್ಲಿ ಕಾಯರ್ತಡ್ಕ ಕುಲಾಡಿ ಸಂಪರ್ಕ ರಸ್ತೆಯ ಕಾಂಕ್ರಿಟೀಕರಣ ಕಾಮಗಾರಿ ಪೂರ್ಣ

Suddi Udaya
error: Content is protected !!