20.5 C
ಪುತ್ತೂರು, ಬೆಳ್ತಂಗಡಿ
December 28, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಡಂತ್ಯಾರು ವಲಯದ ಮಹಿಳಾ ವಲಯ ಸಮಿತಿ ರಚನಾ ಸಭೆ

ಮಡಂತ್ಯಾರು ವಲಯದ ಮಹಿಳಾ ವಲಯ ಸಮಿತಿ ರಚನಾ ಸಭೆಯು ಇತ್ತೀಚೆಗೆ ಜರುಗಿತು.

ಮುಖ್ಯ ಅತಿಥಿಯಾಗಿ ವಲಯ ಅಧ್ಯಕ್ಷ ದಿವಾಕರ ಕಂಗಿತ್ತಿಲು, ಬೆಳ್ತಂಗಡಿ ತಾಲೂಕು ಬಂಟ್ಸ್ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಭಂಡಾರಿಗುಡ್ಡೆ, ವಲಯ ಸ್ಥಾಪಕ ಅಧ್ಯಕ್ಷ ರತ್ನಾಕರ ಶೆಟ್ಟಿ ಮೂಡಾಯೂರು , ತಾಲೂಕು ಬಂಟ್ಸ್ ಸಂಘದ ಶ್ರೀಮತಿ ಮೀನಾಕ್ಷಿ ಶೆಟ್ಟಿ, ತಾಲೂಕು ಮಹಿಳಾ ಬಂಟ್ಸ್ ಸಂಘದ ಉಪಾಧ್ಯಕ್ಷೆ ಸಂಗೀತ ಶೆಟ್ಟಿ ,ಗ್ರಾಮ ಸಮಿತಿಯ ಅಧ್ಯಕ್ಷರುಗಳಾದ ರವಿಶಂಕರ್ ಶೆಟ್ಟಿ, ಪ್ರವೀಣ್ ಚಂದ್ರ ಶೆಟ್ಟಿ, ದಿವಾಕರ ಶೆಟ್ಟಿ ಹಂಕರ್ಜಾಲು ಉಪಸ್ಥಿತರಿದ್ದರು.


ಹೊಸದಾಗಿ ರಚನೆಗೊಂಡ ವಲಯ ಬಂಟ್ಸ್ ಸಮಿತಿ ಗೌರವ ಅಧ್ಯಕ್ಷೆಯಾಗಿ ಶ್ರೀಮತಿ ಸುಜಾತ ಆರ್. ಶೆಟ್ಟಿ ಮುಡಾಯೂರು, ಅಧ್ಯಕ್ಷೆ ಶ್ರೀಮತಿ ದಿವ್ಯ ಶೆಟ್ಟಿ ಗುಜ್ಜೊಟ್ಟು, ಕಾರ್ಯದರ್ಶಿ ಶ್ರೀಮತಿ ಶಮಿತಾ ಶೆಟ್ಟಿ, ಜೊತೆ ಕಾರ್ಯದರ್ಶಿ ಶ್ರೀಮತಿ ನವಿತಾ ಶೆಟ್ಟಿ, ಉಪಾಧ್ಯಕ್ಷೆಯರಾಗಿ ಶ್ರೀಮತಿ ರಾಜೀವಿ ಪುರುಷೋತ್ತಮ ಶೆಟ್ಟಿ ಹಾಗೂ ಶ್ರೀಮತಿ ರೇಖಾ ಶೆಟ್ಟಿ ಕುರ್ಡಮೆ, ಕೋಶಾಧಿಕಾರಿಯಾಗಿ ಶ್ರೀಮತಿ ನಿಶ್ಮಿತಾ ಜನಾರ್ದನ ಶೆಟ್ಟಿ, ಗೌರವ ಸಲಹೆಗಾರರಾಗಿ ಶ್ರೀಮತಿ ನಳಿನಿ ಮುತ್ತಣ್ಣ ಪೂಂಜಾ, ಶ್ರೀಮತಿ ಲಕ್ಷ್ಮೀ ಸಂಜೀವ ಶೆಟ್ಟಿ ಮುಗೆರೋಡಿ, ಶ್ರೀಮತಿ ಸುನಂದಾ ಶೆಟ್ಟಿ, ಶ್ರೀಮತಿ ದೇವಿಕಾ ಶೆಟ್ಟಿ, ಶ್ರೀಮತಿ ರೇವತಿ ಶೆಟ್ಟಿ ಮುಂಡಾಡಿ, ಗ್ರಾಮ ಸಂಚಾಲಕರಾಗಿ ಸೋಣಂದೂರು ಗ್ರಾಮ ಶ್ರೀಮತಿ ಶಕೀಲಾ ಶೆಟ್ಟಿ, ಶ್ರೀಮತಿ ರಾಧಿಕಾಶೆಟ್ಟಿ, ಶ್ರೀಮತಿ ಕಾವ್ಯ ಶೆಟ್ಟಿ, ಶ್ರೀಮತಿ ಪ್ರವಿತಾ ಶ್ರೀಕಾಂತ್ ಶೆಟ್ಟಿ, ಶ್ರೀಮತಿ ಸವಿತಾ ಶೆಟ್ಟಿ, ಮಾಲಾಡಿ ಗ್ರಾಮ ಶ್ರೀಮತಿ ಚಂದ್ರಿಕಾ ಶೆಟ್ಟಿ, ಶ್ರೀಮತಿ ರಕ್ಷಿತಾ ಶೆಟ್ಟಿ, ಶ್ರೀಮತಿ ಭಾಗ್ಯಶ್ರೀ, ಶ್ರೀಮತಿ ಜಯಲಕ್ಷ್ಮಿ, ಶ್ರೀಮತಿ ಅನುಷ ನಿತ್ಯಾನಂದ ಶೆಟ್ಟಿ, ಶ್ರೀಮತಿ ಪ್ರೀತಾ ಶೆಟ್ಟಿ, ಗರ್ಡಾಡಿ ಗ್ರಾಮ
ಶ್ರೀಮತಿ ನಳಿನಿ ಜೆ. ಶೆಟ್ಟಿ, ಶ್ರೀಮತಿ ಹೇಮಾ ಶೆಟ್ಟಿ ಅಪೆಡೋಟ್ಟು, ಶ್ರೀಮತಿ ನಳಿನಿ ಶೆಟ್ಟಿ ರನ್ನಾಡಿ, ಶ್ರೀಮತಿ ಸೌಮ್ಯ ಮಂಡಿಜೆ,
ಶ್ರೀಮತಿ ಕೃಪಾ ಕೆಳಗಿನ ಗರ್ಡಾಡಿ, ಪಡಂಗಡಿ ಗ್ರಾಮ ಶ್ರೀಮತಿ ಉಷಾ ಶೆಟ್ಟಿ ಪಾಲ್ತ್ಯರು, ಶ್ರೀಮತಿ ಶಶಿಕಲಾ ಶೆಟ್ಟಿ ಬದ್ಯಾರು,
ಶ್ರೀಮತಿ ರೂಪ ಶೆಟ್ಟಿ ಬದ್ಯಾರು, ಶ್ರೀಮತಿ ಗೀತಾ ಶೆಟ್ಟಿ ಕಪಾಲ್ಡೊಟ್ಟು, ಶ್ರೀಮತಿ ಶೃತಿ ಶೆಟ್ಟಿ ಪಡಂಗಡಿ, ಶ್ರೀಮತಿ ಜಯಶ್ರೀ ಶೆಟ್ಟಿ ಅಲ್ಲಾಂದೋಡಿ, ಪಾರೆಂಕಿ ಗ್ರಾಮ ಶ್ರೀಮತಿ ಹೇಮಾವತಿ ಶೆಟ್ಟಿ, ಶ್ರೀಮತಿ ಸಂಧ್ಯಾ ಪ್ರವೀಣ್ ಚಂದ್ರ ಶೆಟ್ಟಿ ಪದೆಂಜಿಲ, ಶ್ರೀಮತಿ ಜೈ ಚಂದ್ರಿಕಾ ಶೆಟ್ಟಿ, ಶ್ರೀಮತಿ ಸುಕನ್ಯಾ ಹೇಮಂತ್ ಶೆಟ್ಟಿ ಮುಡಾಯೂರು, ಶ್ರೀಮತಿ ರಮ್ಯ ರಾಜಶೇಖರ್ ಶೆಟ್ಟಿ ಭಂಡಾರಿಗುಡ್ಡೆ, ಕುಮಾರಿ ಶಿಲ್ಪಾ ರೈ ಮುಡಾಯೂರು, ಶ್ರೀಮತಿ ಸಂಧ್ಯಾ ಉದಯ ಶೆಟ್ಟಿ, ಶ್ರೀಮತಿ ಜ್ಯೋತಿ ರೈ, ಕುಕ್ಕಳ ಗ್ರಾಮ ಶ್ರೀಮತಿ ಸೌಮ್ಯ ಶೆಟ್ಟಿ ಮಹಾಬಲ ಶೆಟ್ಟಿ ಕುಂದೋಟ್ಟು, ಶ್ರೀಮತಿ ಪುಷ್ಪ ಶೆಟ್ಟಿ ಹಟ್ಟತ್ತೊಡಿ, ಶ್ರೀಮತಿ ಮಂಗಳಾ ಪುರುಷೋತ್ತಮ ಶೆಟ್ಟಿ, ಶ್ರೀಮತಿ ಶೃತಿ ಸಂಜಿತ ಶೆಟ್ಟಿ ಮಗೆರೋಡಿ, ಶ್ರೀಮತಿ ಸುರೇಖಾ ಶೆಟ್ಟಿ ಕುರ್ಡಮೇ, ಶ್ರೀಮತಿ ಹರ್ಷಿಣಿ ಶೆಟ್ಟಿ ಪಾತಿಲ, ಮಚ್ಚಿನ ಗ್ರಾಮ ಶ್ರೀಮತಿ ಪ್ರಫುಲ್ಲ ಗುರುಪ್ರಸಾದ್ ಶೆಟ್ಟಿ ನೆತ್ತರ, ಶ್ರೀಮತಿ ಸವಿತಾ ನಾರಾಯಣ ಶೆಟ್ಟಿ ನೆತ್ತರ, ಶ್ರೀಮತಿ ಏಕಲತಾ ರಜತ್ ಶೆಟ್ಟಿ ನೆತ್ತರ, ಶ್ರೀಮತಿ ಧನ್ಯ ಯತೀಶ್ ರೈ ಕೈಲಾ, ಶ್ರೀಮತಿ ಸ್ವಾತಿ ಜಯಂತ ಶೆಟ್ಟಿ ಪಾಲೆದು ಆಯ್ಕೆಯಾದರು.

ಕಾರ್ಯಕ್ರಮವನ್ನು ವಲಯ ಕಾರ್ಯದರ್ಶಿ ಹರ್ಷ ನಾರಾಯಣ ಶೆಟ್ಟಿ ನೆತ್ತರ ಸಂಯೋಜಿಸಿ ವಂದಿಸಿದರು.

Related posts

ಮೇ 20-23: ಬಡಕೋಡಿ ದಂದ್ಯೊಟ್ಟು ಬ್ರಹ್ಮಶ್ರೀ ಮುಗೇರ ದೈವಸ್ಥಾನ, ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂಭ್ರಮ

Suddi Udaya

ಮೈರೋಳ್ತಡ್ಕ ಪುತ್ತಿಲ ನಿವಾಸಿ ಕಮಲ ನಿಧನ

Suddi Udaya

ಬೆಳ್ತಂಗಡಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನ ಮತ್ತು ಬೃಹತ್ ಪಂಜಿನ ಮೆರವಣಿಗೆ ಕಾರ್ಯಕ್ರಮ

Suddi Udaya

ಭಾರತೀಯ ಜೂನಿಯರ್ ರೆಡ್ ಕ್ರಾಸ್ ರಾಜ್ಯ ಸಂಸ್ಥೆಯಿಂದ ಬೆಳ್ತಂಗಡಿ ಶ್ರೀ ಧ.ಮಂ. ಆಂ.ಮಾ. ಶಾಲೆಗೆ ಪ್ರಶಸ್ತಿ

Suddi Udaya

ಪ್ರದೀಶ್ ಮಾರೋಡಿ ಇವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರತಿಷ್ಠಿತ ಮೈಸೂರು ದಿಗಂತ ಪ್ರಶಸ್ತಿ ಪ್ರಧಾನ

Suddi Udaya

ಚಂದ್ರಯಾನ-3 ರ ಯಶಸ್ಸು ರಾಷ್ಟ್ರದ ಇತಿಹಾಸದಲ್ಲಿ ಹೊಸ ಪುಟಗಳನ್ನು ತೆರೆದಿದೆ: ಪ್ರತಾಪ್ ಸಿಂಹ ನಾಯಕ್

Suddi Udaya
error: Content is protected !!