ಬೆಳಾಲು: ಇಲ್ಲಿಯ ಹುಣ್ಸೆದಡಿ ನೋಣಯ್ಯ ಗೌಡ (97 ವ ) ರವರು ಅಲ್ಪಕಾಲದ ಅಸೌಖ್ಯದಿಂದ ಡಿ. 26ರಂದು ನಿಧನರಾದರು.
ಇವರು ಕೃಷಿಕರಾಗಿದ್ದು ಜನಾನುರಾಗಿದ್ದರು.
ಮೃತರು ಓರ್ವ ಪುತ್ರ ಸೋಮಪ್ಪ ಗೌಡ, ಐವರು ಪುತ್ರಿಯರಾದ ಈರಮ್ಮ, ವಿಮಲಾ, ಶೀಲಾವತಿ, ಕುಸುಮಾವತಿ, ಭಾರತಿ, ಸೊಸೆ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.