ಧರ್ಮಸ್ಥಳ: ಶ್ರೀ ಕ್ಷೇತ್ರ ಮಂಜುನಾಥ ಸ್ವಾಮಿಯ ದರ್ಶನ ಪಡೆಯಲು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಮತ್ತು ಪತ್ನಿ ಡಿ. 26 ರಂದು ಭೇಟಿ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ಮಂಗಳೂರು ಲೋಕಾಯುಕ್ತ ವಿಭಾಗದ ಎಸ್ಪಿ ನಟರಾಜ್. ಎಮ್.ಎ, ಇನ್ಸ್ಪೆಕ್ಟರ್ ಅಮಾನುಲ್ಲಾ ಮತ್ತು ಸುರೇಶ್ ಕುಮಾರ್ ಸಿಬ್ಬಂದಿಗಳಾದ ರಾಧಕೃಷ್ಣ, ಅದರ್ಶ್, ಸುರೇಂದ್ರ, ವಿನಾಯಕ, ಗಂಗಣ್ಣ, ಮಹೇಶ್, ರಾಜಶೇಖರ್, ದುಂಡಪ್ಪ, ರುದ್ರೆಗೌಡ, ನವೀನ್ ಕುಮಾರ್, ವಿವೇಕ್,ಜಯಶ್ರೀ ಜೊತೆಯಲ್ಲಿದ್ದರು.