ಗ್ರಾಮಾಂತರ ಸುದ್ದಿಚಿತ್ರ ವರದಿನಿಧನಅಂಡಿಂಜೆ: ಕೈಪಿಜಾಲು ಮನೆಯ ಹರೀಶ್ ಕೆ. ಆಚಾರ್ಯ ನಿಧನ by Suddi UdayaDecember 27, 2024December 27, 2024 Share0 ಅಂಡಿಂಜೆ: ಇಲ್ಲಿಯ ಕೈಪಿಜಾಲು ಮನೆಯ ಹರೀಶ್ ಕೆ. ಆಚಾರ್ಯ (42ವ) ರವರು ಡಿ.22ರಂದು ನಿಧನರಾದರು. ಮೃತರು ತಾಯಿ ಪ್ರೇಮ, ಪತ್ನಿ ಲಕ್ಷ್ಮೀ, ಮಕ್ಕಳಾದ ಅನಿತ್, ಮನಿತ್, ಸಹೋದರರಾದ ಉಮೇಶ್ ಆಚಾರ್ಯ, ಸತೀಶ್ ಆಚಾರ್ಯ ಹಾಗೂ ಕುಟುಂಬ ವರ್ಗದವರರನ್ನು ಅಗಲಿದ್ದಾರೆ. Share this:PostPrintEmailTweetWhatsApp