37.5 C
ಪುತ್ತೂರು, ಬೆಳ್ತಂಗಡಿ
April 19, 2025
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಳ್ಳಮಂಜ 27ನೇ ವರ್ಷದ ಶೇಷ-ನಾಗ ಕೋಡುಕರೆ ಕಂಬಳ: ಫಲಿತಾಂಶ

ಮಡಂತ್ಯಾರು: ಬಳ್ಳಮಂಜ 27ನೇ ವರ್ಷದ ಶೇಷ-ನಾಗ ಕೋಡುಕರೆ ಕಂಬಳವು ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ತೇರಬಾಕಿಮಾರು ಗದ್ದೆಯಲ್ಲಿ ಡಿ.29ರಂದು ನಡೆಯಿತು.

ಕಂಬಳದ ಉದ್ಘಾಟನೆಯನ್ನು ಮಾಧವ ಜೋಗಿತ್ತಾಯರವರು ನೆರವೇರಿಸಿದರು.ಅಧ್ಯಕ್ಷತೆಯನ್ನು ಮಚ್ಚಿನ ಗ್ರಾ.ಪಂ. ಅಧ್ಯಕ್ಷೆ ರುಕ್ಮಿಣಿ ವಹಿಸಿದ್ದರು.

ಈ ಸಂದರ್ಭದಲ್ಲಿ ಮಹಾವೀರ ಕಾಲೇಜಿನ ಪ್ರಾಚಾರ್ಯ ಡಾ. ರಾಧಕೃಷ್ಣ ಶೆಟ್ಟಿ, ಸದಾನಂದ ಪೂಜಾರಿ, ಮಚ್ಚಿನ ಎಸ್.ಸಿ.ಎಸ್. ನ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ದುಗ್ಗಪ್ಪ ಗೌಡ ಪೊಸಂದೋಡಿ, ಗ್ರಾಮ ಆಡಳಿತಾಧಿಕಾರಿ ಸತೀಶ್ ಪಿಂಟೋ ಉಪಸ್ಥಿತರಿದ್ದರು .

ಬಳ್ಳಮಂಜ “ಶೇಷ – ನಾಗ” ಜೋಡುಕರೆ ಕಂಬಳ ಕೂಟದ ಫಲಿತಾಂಶ:

ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ:
ಅಡ್ಡಹಲಗೆ: 03 ಜೊತೆ
ಹಗ್ಗ ಹಿರಿಯ: 06 ಜೊತೆ
ನೇಗಿಲು ಹಿರಿಯ: 05 ಜೊತೆ
ಹಗ್ಗ ಕಿರಿಯ: 10 ಜೊತೆ
ನೇಗಿಲು ಕಿರಿಯ: 66 ಜೊತೆ
ಒಟ್ಟು ಕೋಣಗಳ ಸಂಖ್ಯೆ: 90 ಜೊತೆ

ಅಡ್ಡ ಹಲಗೆ: ಪ್ರಥಮ: ಹಂಕರಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ
ಹಲಗೆ ಮುಟ್ಟಿದವರು: ಭಟ್ಕಳ ಪಾಂಡು
ದ್ವಿತೀಯ: ಪಾತಿಲ ಹೊಸಮನೆ ರವಿರಾಜ್ ಶೆಟ್ಟಿ
ಹಲಗೆ ಮುಟ್ಟಿದವರು: ಭಟ್ಕಳ ಪಾಂಡು

ಹಗ್ಗ ಹಿರಿಯ: ಪ್ರಥಮ: ಮಾಣಿ ಗುತ್ತು ಪ್ರಸನ್ನ ರಘರಾಮ ನಾಯ್ಗ್
ಓಡಿಸಿದವರು: ಅಜಿಲಮೊಗರು ಸೇವುದಕೋಡಿ ಗಣೇಶ್
ದ್ವಿತೀಯ: ಅರಸಿನಮಕ್ಕಿ ನಾವಳಪಡ್ಪು ಕುಶಲ್ ಕೇಶವ ಆಚಾರ್ಯ
ಓಡಿಸಿದವರು: ಕೋರಿಂಜೆ ಹೊಸಮನೆ ಅರುಣ್

ಹಗ್ಗ ಕಿರಿಯ: ಪ್ರಥಮ: ಮೊಗರು ಕೋಡ್ಯಾರಗುತ್ತು ಯತೀಕ್ಷ ಗೌಡ
ಓಡಿಸಿದವರು: ಬೆಳಾಲು ಸಂತೋಷ್
ದ್ವಿತೀಯ: ಹಳೆಯಂಗಡಿ ಕೊಪ್ಪಳ ನಂದಗೋಕುಲ ಕೃತಿ ಕೃಷ್ಣ ಪೂಜಾರಿ
ಓಡಿಸಿದವರು: ತೋಕೂರು ಮೂಡುಮನೆ ಅಭಿಲಾಷ್ ಶೆಟ್ಟಿ

ನೇಗಿಲು ಹಿರಿಯ:ಪ್ರಥಮ: ಶ್ರೀ ಗಣೇಶ್ ಕರ್ನೋಡಿ ವಿಜೇತ್ ಜಗನ್ನಾಥ ಶೆಟ್ಟಿ
ಓಡಿಸಿದವರು: ವಾಲ್ಪಾಡಿ ಶಂಕರ್
ದ್ವಿತೀಯ: ಹೆಜಮಾಡಿ ಶ್ರೀ ಕಮಲ್ ರಾಹುಲ್ ಸಂಜೀವ ಪೂಜಾರಿ
ಓಡಿಸಿದವರು: ಒಂಟಿಕಟ್ಟೆ ರಿತೇಶ್ ಪೂಜಾರಿ

ನೇಗಿಲು ಕಿರಿಯ: ಪ್ರಥಮ: ಅನಂತಾಡಿ ವೈಶಾಕ್ ವೈಭವ್ ಮಡಿವಾಳ್
ಓಡಿಸಿದವರು: ಮಂದಾರ್ತಿ ಶಿರೂರು ಮುದ್ದುಮನೆ ಶರತ್ ನಾಯ್ಕ್
ದ್ವಿತೀಯ: ಶ್ರೀ ನಂದಿಕೇಶ್ವರ ಗೆಳೆಯರ ಬಳಗ
ಓಡಿಸಿದವರು: ಪುತ್ತೂರು ಬೆದ್ರಾಳ ರಕ್ಷಿತ್ ಆಚಾರ್ಯ

Related posts

ನಾರಾವಿ ಆದಿತ್ಯ ಫ್ಯಾಶನ್ ನಲ್ಲಿ ಆಷಾಢ ಡಿಸ್ಕೌಂಟ್ ಸೇಲ್: ಈ ಆಫರ್ ಆಗಷ್ಟ್ 10 ರಿಂದ 20 ರವರೆಗೆ ಮಾತ್ರ

Suddi Udaya

ಬೆಳ್ತಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಾನಪದ ವೈಭವ

Suddi Udaya

ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಆಶ್ರಯದಲ್ಲಿ ಪ್ರಕಟಿಸಿದ “ಸಿರಿ ಧಾನ್ಯ ಸಿರಿ-ಸರಿ” ಕೃತಿ ಹೇಮಾವತಿ ವೀ. ಹೆಗ್ಗಡೆಯವರಿಂದ ಬಿಡುಗಡೆ

Suddi Udaya

ರೈತರ, ಯುವಜನರ, ಬಡವರ, ಮಧ್ಯಮ ವರ್ಗದವರ ವಿರೋಧಿ ಬಜೆಟ್: ರಕ್ಷಿತ್ ಶಿವರಾಂ

Suddi Udaya

ಉಜಿರೆ: ಆಟೋ ಚಾಲಕ ಮಂಜುನಾಥ ನಿಧನ

Suddi Udaya

ಬೆಳ್ತಂಗಡಿ ಜ್ಞಾನವಿಕಾಸ ಸಂಯೋಜಕರ ಕ್ರಿಯಾಯೋಜನೆ ಸಭೆ

Suddi Udaya
error: Content is protected !!