ನಾವೂರು: ಬಂಟ್ವಾಳದ ಗಡಿಯಾರದಲ್ಲಿ ಡಿ.28ರಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಮಾಜ ಸೇವಕ ಸಲೀಂ ಮುರ ರವರ ಪುತ್ರ ಶಾಝಿನ್ (7ವ) ರವರಿಗೆ ನಾವೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿ.30ರಂದು ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಡಾ| ಪ್ರದೀಪ್ ನಾವೂರು, ಅಧ್ಯಾಪಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪಂಚಾಯತ್ ಸದಸ್ಯರು, ಮಕ್ಕಳು ಸಂತಾಪ ಸೂಚಿಸಿದರು.