ಪದ್ಮುಂಜ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ ೫ ವರ್ಷದ ಅವಧಿಯ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯು ಜ.3ರಂದು ನಡೆಯಲಿದೆ. ಎರಡು ಮಹಿಳೆ ಸೇರಿ ಒಟ್ಟು 12 ಸದಸ್ಯರ ಆಯ್ಕೆ ನಡೆಯಬೇಕಾಗಿದ್ದು, 25 ಮಂದಿ ಕಣದಲ್ಲಿದ್ದಾರೆ.
ಅಣ್ಣಿ ಸಾಲಿಯಾನ್, ಉದಯ ಭಟ್ ಕೆ., ಚಂದ್ರಕಾಂತ ಎಂ. ಮಲೆಂಗಲ್ಲು, ಡೀಕಯ್ಯ ಗೌಡ, ನಾರಾಯಣ ಗೌಡ, ಪ್ರಸಾದ್ ಎ., ಮುತ್ತಪ್ಪ ಗೌಡ ಹೆಚ್., ರಕ್ಷಿತ್ ಪಿ. ಪಣೆಕ್ಕರ, ರಮಾನಂದ ಎಂ., ರಾಮಣ್ಣ ಆಚಾರ್ಯ, ರುಕ್ಕಯ ಗೌಡ (ಪ್ರಭಾಕರ ಗುತ್ಯೋಡಿ), ಶಂಕರ ವಿಠಲ ಎನ್. (ವಿಠಲ್ ಭಟ್) ಶ್ರೀನಿವಾಸ ಗೌಡ, ದಿನೇಶ್ ನಾಯ್ಕ, ರುಕ್ಮಯ ನಾಯ್ಕ, ಚಂದನ್, ಸುಂದರ, ಅಶ್ವತ್ ಜಾಲ್ನಡೆ, ಅಶೋಕ ಪಿ., ಅಬ್ಬಾಸ್ ಬಟ್ಲಡ್ಕ, ಉದಯ ಬಿ. ಕೆ., ನಳಿನಾಕ್ಷಿ, ಶಾರದಾ ಆರ್.ರೈ, ಶೀಲಾವತಿ, ಸುಮತಿ ಶೆಟ್ಟಿ ಪದ್ಮುಂಜ ಕಣದಲ್ಲಿರುವ ಪ್ರಮುಖರು.