ಓಡಿಲ್ನಾಳ ಫ್ರೆಂಡ್ಸ್ ಪಣೆಜಾಲು ಇದರ ಆಶ್ರಯದಲ್ಲಿ ಜ. 05 ರಂದು ಬೆಳಗ್ಗೆ 9-00ರಿಂದ ಮಧ್ಯಾಹ್ನ ಘಂಟೆ 12-30ರ ವರೆಗೆ ಪಣೆಜಾಲಿನ ಅಶ್ವತ್ಥಕಟ್ಟೆಯ ಬಳಿ ಶ್ರೀ ರಾಘವೇಂದ್ರ ಬಾಗಿಣ್ಣಾಯ ಕುಂಟಿನಿ ಇವರ ಪೌರೋಹಿತ್ಯದಲ್ಲಿ 14ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆಯು ವಿಜೃಂಭಣೆಯಿಂದ ಜರಗಲಿರುವುದು.
ಪೂರ್ವಾಹ್ನ ಘಂಟೆ 10-30ರಿಂದ ನಾದಪ್ರಿಯ ಭಜನಾ ಮಂಡಳಿ ಪಣಕಜೆ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಚಿದಾನಂದ ಇಡ್ಯಾ ತಿಳಿಸಿದ್ದಾರೆ.