ಪುಂಜಾಲಕಟ್ಟೆ- ಚಾರ್ಮಾಡಿ ರಸ್ತೆ ಅಗಲೀಕರಣ ಪ್ರಯುಕ್ತ, ವಿದ್ಯುತ್ ಕಂಬಗಳ ಸ್ಥಳಂತರ ಮಾಡುವ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ, ಜ.10 ರಂದು ಬೆಳಿಗ್ಗೆ 9:30ರಿಂದ ಸಂಜೆ 5:30ಗಂಟೆ ವರೆಗೆ ಮೇಲ0ತಬೆಟ್ಟು, ಹಳೇಕೋಟೆ, ವಾಣಿ ಶಾಲೆ, ಚರ್ಚ್ ರಸ್ತೆ, ಕಲ್ಲಗುಡ್ಡೆ, ಚೌಕದಬೆಟ್ಟು, ಹುಣಸೆಕಟ್ಟೆ, ರೆಂಕೆದಗುತ್ತು, ಶಾಂತಿ ನಗರ, ಪುದ್ದೋಟ್ಟು, ಮುಗುಳಿ ಪರಿಸರದಲ್ಲಿ ವಿದ್ಯುತ್ ನಿಲುಗಡೆ ಆಗುವುದಾಗಿ ಮೆಸ್ಕಾಂ ತಿಳಿಸಿದೆ.
previous post