ಬೆಳ್ತಂಗಡಿ: ಗಂಗೂಬಾಯಿ ಹಾನಗಲ್ ಸಂಗೀತ ಹಾಗೂ ನೃತ್ಯ ವಿಶ್ವವಿದ್ಯಾಲಯದ 2024 ನೇ ಜುಲೈ ತಿಂಗಳಲ್ಲಿ ನಡೆಸಿದ ಭರತನಾಟ್ಯ ವಿದ್ವತ್ ಪೂರ್ವ ದರ್ಜೆ ಪರೀಕ್ಷೆಯಲ್ಲಿ ಪುಂಜಾಲಕಟ್ಟೆಯ ಪಿ. ಬಿ ವೈಷ್ಣವಿ ಡಿಸ್ಟಿಂಕ್ಷನಲ್ಲಿ ತೇರ್ಗಡೆ ಹೊಂದಿದ್ದಾರೆ.
ಇವರು ಪುಂಜಾಲಕಟ್ಟೆಯ ಪುರಿಯ ಶ್ರೀಮತಿ ವನಿತಾ ಹಾಗೂ ಭೋಜರಾಜ್ ದಂಪತಿಯ ಪುತ್ರಿ. ಆರಾಧನಾ ನೃತ್ಯ ಕೇಂದ್ರ ಮೂಡುಬಿದ್ರೆಯ ವಿದುಷಿ ಸುಖದ ಬರ್ವೆ ಇವರ ಶಿಷ್ಯೆ ಹಾಗೂ ಮೂಡುಬಿದ್ರೆ ಆಳ್ವಾಸ್ ಕಾಲೇಜಿನ ಬಿ.ಎನ್.ವೈ .ಎಸ್ ಇಲ್ಲಿನ ಅಂತಿಮ ವರ್ಷದ ವಿದ್ಯಾರ್ಥಿನಿ.