ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಕಡಿರುದ್ಯಾವರ: ಪಣಿಕಲ್ಲು ಎಂಬಲ್ಲಿ ತೋಟಕ್ಕೆ ಕಾಡಾನೆ ದಾಳಿ: ಅಪಾರ ಕೃಷಿ ಹಾನಿ by Suddi UdayaJanuary 13, 2025January 13, 2025 Share0 ಕಡಿರುದ್ಯಾವರ :ಇಲ್ಲಿಯ ಪಣಿಕಲ್ಲು ಎಂಬಲ್ಲಿ ಜ.12 ರಂದು ರಾತ್ರಿ ಕೃಷ್ಣ ಭಟ್ ಎಂಬವರ ತೋಟಕ್ಕೆ ಕಾಡಾನೆ ದಾಳಿ ಮಾಡಿದ್ದು, ಅಪಾರ ಹಾನಿ ಉಂಟು ಮಾಡಿದೆ. ರಾತ್ರಿಯ ವೇಳೆ ದಾಳಿ ಮಾಡಿದ ಕಾಡಾನೆಯು 5 ಸ್ಪ್ರಿಂಕ್ಲರ್ ಪೈಪ್, 25 ಕ್ಕಿಂತ ಅಧಿಕ ಬಾಳೆ ಗಿಡ, ಐದು ಅಡಕೆ ಮರ, ಹಾಗೂ ಈಚಲ ಮರವನ್ನು ಮುರಿದು ಹಾಕಿದೆ. Share this:PostPrintEmailTweetWhatsApp