ಮಚ್ಚಿನ ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮಚ್ಚಿನ ಇಲ್ಲಿಯ ಎಸ್. ಡಿ ಎಮ್ ಸಿ ನೂತನ ಸಮಿತಿ ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ಹರೀಶ್ ಕುಮಾರ್, ಉಪಾಧ್ಯಕ್ಷರಾಗಿ ಪ್ರತಿಮಾ ತಾರಾನಾಥ ಶೆಟ್ಟಿ, ಸದಸ್ಯರಾಗಿ ದೇಜಪ್ಪ, ಪರಮೇಶ್ವರ, ಚಿತ್ರವತಿ, ಕಿರಣ್ ಕುಮಾರ್, ವೇದಾವತಿ, ಅಶ್ರಫ್ ಬಿ , ಅನೀಫ್, ಅಶ್ರಫ್ , ತಾಹಿರಾ, ಸುಮಯ್ಯ, ಅಸ್ಮತ್, ಹರೀಶ್ ಕುಡ್ಕೊಳಿ, ದಿನೇಶ್, ಅಕ್ಷಿತಾ, ಶೃತ, ಸವಿತಾ ಆಯ್ಕೆಯಾದರು.