ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿಪಿಲ್ಯ ಗೋಳಿಕಟ್ಟೆಯಲ್ಲಿ ಕಾರು ಅಪಘಾತ by Suddi UdayaJanuary 15, 2025January 15, 2025 Share0 ಪಿಲ್ಯ: ಪಿಲ್ಯ ಗೋಳಿಕಟ್ಟೆಯಲ್ಲಿ ಇಂದು(ಜ.15) ಬೆಳಗ್ಗೆ ಹುಬ್ಬಳ್ಳಿಯಿಂದ ಧರ್ಮಸ್ಥಳಕ್ಕೆ ಹೋಗುವ ಟೂರಿಸ್ಟ್ ಕಾರು ರಸ್ತೆಯಿಂದ ಜಾರಿ ವಿದ್ಯುತ್ ಕಂಬದ ಸ್ಟೇ ತಂತಿಗೆ ತಗುಲಿ ನಿಂತಿದೆ. ಅದೃಷ್ಟವಶಾತ್ ಕಾರಿನೊಳಗಿದ್ದವರಿಗೆ ಯಾವುದೇ ಗಾಯವಾಗಿಲ್ಲ.ನಿದ್ದೆ ಕಣ್ಣಲ್ಲಿ ಈ ಅಪಘಾತ ನಡೆದಿರುವುದಾಗಿ ಕಂಡು ಬಂದಿದೆ. Share this:PostPrintEmailTweetWhatsApp