ಕಲ್ಲೇರಿ: ಕರಾಯ ಮೂರ್ತೆದಾರ ಸೇವಾ ಸಹಕಾರ ಸಂಘ ಇದರ ನೂತನ ಕಟ್ಟಡದ ಶಿಲಾನ್ಯಾಸವನ್ನು ಸಂಘದ ಅಧ್ಯಕ್ಷ ಎಮ್ ಜನಾರ್ದನ ಪೂಜಾರಿ ಗೇರುಕಟ್ಟೆ ಹಾಗೂ ವೈದಿಕ ಕಾರ್ಯಕ್ರಮವನ್ನು ಪ್ರಶಾಂತ್ ಶಾಂತಿ ಮುಗ್ಗದೈಪಿಲ ನೆರವೇರಿಸಿದರು. ರವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಸದಾನಂದ ಸಾಲ್ಯಾನ್, ನಿರ್ದೇಶಕರುಗಳಾದ ಜಯವಿಕ್ರಂ ಕಲ್ಲಾಪು, ಸಂತೋಷ್ ಕುಮಾರ್ ಬುಳೆಕ್ಕಿಲ , ರವೀಂದ್ರ ಬೋಲೋಡಿ , ಸೂರಪ್ಪ ಬಂಗೇರ, ಪ್ರಭಾಕರ ಸಾಲ್ಯಾನ್, ತಣ್ಣೀರುಪಂತ ಗ್ರಾಮಪಂಚಾಯತ್ ಮಾಜಿ ಸದಸ್ಯ ಯೋಗೀಶ್ ಅಳಕ್ಕೆ, ಮುಖ್ಯ ಕಾರ್ಯನಿರ್ವಾಹರ್ಣಾಧಿಕಾರಿ ಶ್ರೀಮತಿ ಮಮತಾ ಯೋಗೀಶ್ , ಸಿಬ್ಬಂದಿ ವರ್ಗದವರಾದ ಶ್ರೀಮತಿ ರೇಖಾ, ಭುವನ್ ಬಿ, ಶ್ರೀಮತಿ ದೀಪ್ತಿ, ಪಿಗ್ಮಿ ಸಂಗ್ರಾಹಕರಾದ ಪುಷ್ಪಾಕರ ನಾಯಕ್, ದಿನೇಶ್ ಕುಮಾರ್, ಸೌಮ್ಯ, ಸಂತೋಷ್ ಕುಮಾರ್, ಸುಂದರ ಉಪಸ್ಥಿತರಿದ್ದರು.