ಬೆಳಾಲು : ಡಿಪಿ ಸ್ಪೋರ್ಟ್ಸ್ ಕ್ಲಬ್ ಬೆಳಾಲು ಇದರ ಆಶ್ರಯದಲ್ಲಿ ಬೆಳ್ತಂಗಡಿ ವಾಲಿಬಾಲ್ ಅಸೋಶಿಯೇಶನ್ ಇದರ ಸಹಯೋಗದೊಂದಿಗೆ ತಾಲೂಕು ಮಟ್ಟದ ಹೊನಲು — ಬೆಳಕಿನ ಪುರುಷರ ವಾಲಿಬಾಲ್ ಪಂದ್ಯಾಟ ಫೆ. 01 ರಂದು ಸಂಜೆ 4-00 ರಿಂದ ದೊಂಪದ ಪಲಿಕೆ ಬೆಳಾಲು ಇಲ್ಲಿ ಜರುಗಲಿದೆ.
ವಿಶೇಷ ಸೂಚನೆ : ಬೆಳ್ತಂಗಡಿ ತಾಲೂಕಿನ ಆಟಗಾರರಿಗೆ ಮಾತ್ರ ಅವಕಾಶ, ಒಂದು ತಂಡದಲ್ಲಿ ಆಡಿದ ಆಟಗಾರರು ಮತ್ತೊಂದು ತಂಡದಲ್ಲಿ ಆಡುವಂತಿಲ್ಲ , ಮೊದಲು ಬಂದ 30 ತಂಡಗಳಿಗೆ ಮಾತ್ರ ಅವಕಾಶ , ಫೆ. 1 ರಂದು ಶನಿವಾರ ತಂಡದ ಪ್ರವೇಶ ಶುಲ್ಕ ರೂ. 600 ರ ಜೊತೆಗೆ 6 ಗಂಟೆಗೆ ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬೇಕು. 9 ಗಂಟೆಗೆ ಸರಿಯಾಗಿ ಪಂದ್ಯಕೂಟ ಆರಂಭವಾಗುತ್ತದೆ , ಸಂಘಟಕರ ತೀರ್ಮಾನವೆ ಅಂತಿಮ, ಪ್ರತಿ ಪಂದ್ಯದಲ್ಲೂ ಒಬ್ಬ ಆಟಗಾರನಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 8792028924 \ 91 72597 09958