ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಪಿ.ಯು.ಶಿಕ್ಷಣ : ಭವಿಷ್ಯದ ಅವಕಾಶಗಳ ಕುರಿತು ಮಾರ್ಗದರ್ಶನ ಕಾರ್ಯಕ್ರಮವು ಜ.25ರಂದು ಸಂಜೆ 4.00 ಗಂಟೆಗೆ ವೇಣೂರು ಶ್ರೀ ಭರತೇಶ ಸಮುದಾಯ ಭವನ, ಬಾಹುಬಲಿ ಬೆಟ್ಟದ ಬಳಿ ನಡೆಯಲಿದೆ.
ಮಾರ್ಗದರ್ಶಕರಾಗಿ ಶಿಕ್ಷಣ ತಜ್ಞರು, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ವಹಿಸಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 8746836030, 7676875787, 9008826808