ಪುದುವೆಟ್ಟು : ಪುದುವೆಟ್ಟು ಗ್ರಾ.ಪಂ. ಅವಿಶ್ವಾಸ ನಿರ್ಣಯ ಮಂಡನೆ ನಂತರ ತೆರವಾಗಿದ್ದ ಅಧ್ಯಕ್ಷರ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗಿದ್ದು ಹಿಂದುಳಿದ ವರ್ಗ ಮಹಿಳಾ ಎ ಸ್ಥಾನಕ್ಕೆ ಮೀಸಲಾಗಿದ್ದ ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸದೆ ಇರುವ ಕಾರಣ ಜಿಲ್ಲಾಧಿಕಾರಿಯವರ ಮುಂದಿನ ಆದೇಶದವರೆಗೆ ಪ್ರಭಾರ ಅಧ್ಯಕ್ಷರಾಗಿ ಪೂರ್ಣಾಕ್ಷರವರು ಮುಂದುವರೆಯಲಿದ್ದಾರೆ.
ಈ ಸಂದರ್ಭದಲ್ಲಿ ತಹಶೀಲ್ದಾರ್ ಪೃಥ್ವಿ ಸಾನಿಕಂ., ಕಂದಾಯ ಇಲಾಖೆಯ ಪಾವಡಪ್ಪ ದೊಡ್ಡಮಣಿ, ಕೊರಗಪ್ಪ ಹೆಗ್ಡೆ, ಉಪಸ್ಥಿತರಿದ್ದರು.