Uncategorizedಅಬ್ದುಲ್ ಲತೀಫ್ ಶಿರ್ಲಾಲ್ ನಿಧನ by Suddi UdayaJanuary 19, 2025January 19, 2025 Share0 ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಶಿರ್ಲಾಲ್ ನಿವಾಸಿ, ಮುಹಿಯುದ್ದಿನ್ ಜುಮ್ಮಾ ಮಸೀದಿ ಶಿರ್ಲಾಲ್ ಇದರ ಕಾರ್ಯದರ್ಶಿ ಹಾಗೂ ಕೃಷಿಕರು ಆದಂತಹ ಅಬ್ದುಲ್ ಲತೀಫ್ ಶಿರ್ಲಾಲ್ ಇವರು ಇಂದು ಅವರ ಸ್ವಗ್ರಹದಲ್ಲಿ ನಿಧನರಾದರು.ಮೃತರು ಪತ್ನಿ ಹಾಗೂ ನಾಲ್ಕು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. Share this:PostPrintEmailTweetWhatsApp