ನಿಧನನಡ ಮಲೆಕೋಡಿ ನಿವಾಸಿ ಬಾಬು ಆಚಾರ್ಯ ನಿಧನ by Suddi UdayaJanuary 23, 2025January 23, 2025 Share0 ನಡ: ಇಲ್ಲಿಯ ಮಲೆಕೋಡಿ ನಿವಾಸಿ ಬಾಬು ಆಚಾರ್ಯ (75ವರ್ಷ) ರವರು ಜ.22 ರಂದು ನಿಧನರಾದರು. ಮೃತರು ಪತ್ನಿ ಶ್ರೀಮತಿ ವಾರಿಜ, ಓರ್ವ ಪುತ್ರ, ಮೂವರು ಪುತ್ರಿಯರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. Share this:PostPrintEmailTweetWhatsApp