ಬಾರ್ಯ : ಮೂರುಗೋಲಿ ಪಾಂಡುರಂಗ ಭಜನಾ ಮಂದಿರದ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಜ.22ರಂದು ನಡೆಯಿತು.
ಬಾರ್ಯ ಮಹಾವಿಷ್ಣು ದೇವಸ್ಥಾನದ ಅಧ್ಯಕ್ಷ ಭಾಸ್ಕರ್ ನೂರಿತ್ತಾಯ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಜಯರಾಜ್ ಹೆಡ್ಗೆ. ಭಜನಾ ಮಂಡಳಿ ಅಧ್ಯಕ್ಷ ಸೇಸಪ್ಪ ಸಾಲಿಯಾನ್, ಬಾರ್ಯ ಸಹಕಾರಿ ಸಂಘದ ಅಧ್ಯಕ್ಷ ಪ್ರವೀಣ್ ರೈ, ಮಹಾವಿಷ್ಣು ದೇವಸ್ಥಾನದ ಅರ್ಚಕರಾದ ಗುರುಪ್ರಸಾದ್., ಕಾರ್ಯದರ್ಶಿ ಪ್ರಶಾಂತ್ ಪೈ, ಸಾರ್ವಜನಿಕ ಗಣೇಶೋತ್ಸವದ ಅಧ್ಯಕ್ಷ ಪ್ರತಾಪ್ ಮೂರುಗೋಲಿ, ಪಂಚಾಯತ್ ಅಧ್ಯಕ್ಷ ಉಸ್ಮಾನ್, ಸ್ಥಳ ದಾನಿಗಳಾದ ರಾಮಣ್ಣಗೌಡ ಮತ್ತು ಸಹೋದರರು, ಕುರುಡಂಗೆ ದೊಂಪದಬಲಿ ಅಧ್ಯಕ್ಷ ಅರುಣ್ ಬಜಕಲ್, ಪ್ರಮುಖರಾದ ವಸಂತ, ಕೃಷ್ಣಪ್ಪ ಪೂಜಾರಿ, ಉಮೇಶ್ ಶೆಟ್ಟಿ, ಸುದರ್ಶನ್, ಕೃಷ್ಣಮಣಿಯಾನಿ , ಸೀತಾರಾಮ ನಾಯ್ಕ್ , ಸುಂದರ ಗೌಡ, ನಾರಾಯಣ, ಮೋನಪ್ಪ ಗೌಡ , ಮನೋಹರ್ ಶೆಟ್ಟಿ ಹಾಗೂ ಊರವರು ಉಪಸ್ಥಿತರಿದ್ದರು.