ಮೇಲಂತಬೆಟ್ಟು ನಿವಾಸಿ ಯಶೋಧರ ರವರು ಜ.23 ರಂದು ಹೃದಯಾಘಾತದಿಂದ ನಿಧನರಾದರು.
ಇವರು ಪೈಂಟಿಂಗ್ ಕಂಟ್ರಾಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಜ.22ರಂದು ಬೆಳ್ತಂಗಡಿ ಚರ್ಚ್ ರೋಡು ಲಕ್ಷಣ್ ಕಾಂಪ್ಲೆಕ್ಸನಲ್ಲಿ ತನ್ನ ಮಗಳ ಅನ್ವೇಷಣಾ ಎಂಬ ನೂತನ ಸಂಸ್ಥೆಯು ಅವರ ನೇತೃತ್ವದಲ್ಲಿ ಉದ್ಘಾಟನೆಗೊಂಡಿತ್ತು.
ಮೃತರು ಪತ್ನಿ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.