Uncategorizedಕ್ಯಾನ್ಸರ್ ಪೀಡಿತರಿಗೆ ಕೇಶ ದಾನ ಮಾಡಿ ಮಾದರಿಯಾದ ಕಲ್ಮಂಜದ ಕು. ನಳಿನಿ by Suddi UdayaJanuary 23, 2025January 23, 2025 Share0 ಉಜಿರೆ: ಕಲ್ಮಂಜ ಗ್ರಾಮದ ರಘು ಮತ್ತು ಸುಂದರಿ ದಂಪತಿಯ ಪುತ್ರಿ ಕು. ನಳಿನಿ ರವರು ತನ್ನ ಹುಟ್ಟು ಹಬ್ಬದ ದಿನದಂದು ಮಾನವೀಯ ದೃಷ್ಟಿಕೋನದಿಂದ ತನ್ನ ಕೇಶವನ್ನು ಕ್ಯಾನ್ಸರ್ ಪೀಡಿತರ ನೆರವಿಗೆ ನೀಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಇವರ ಸಮಾಜ ಮುಖಿ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. Share this:PostPrintEmailTweetWhatsApp