ಬೆಳ್ತಂಗಡಿ: ಶಿಬಾಜೆ ಗ್ರಾಮದ ಶ್ರೀ ಮೊಂಟೆತಡ್ಕ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂದಿನ 3 ವರ್ಷದ ಅವಧಿಗೆ ವ್ಯವಸ್ಥಾಪನ ಸಮಿತಿಯನ್ನು ಸರ್ಕಾರ ರಚಿಸಿದೆ.
ಸದಸ್ಯರಾಗಿ ಸುಂದರ ಮಲೆಕುಡಿಯ, ಶೋಭಾ ಎಂ., ಶೀಲ, ಬಾಲಚಂದ್ರ ಶೆಟ್ಟಿಗಾರ್, ವಸಂತ ಕೆ., ಎ. ಶ್ರೀಧರ ರಾವ್, ಇ. ವಿ. ಸತೀಶ್, ಎಚ್. ಎಸ್. ಗಂಗಾಧರ ಗೌಡ ಮತ್ತು ಪ್ರಧಾನ ಅರ್ಚಕರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.