ಪಡಂಗಡಿ: ಶ್ರೀ ಕ್ಷೇತ್ರ ಓಡಿಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫೆ 3 ರಿoದ 7 ರವರೆಗೆ ಜರಗುವ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜ 24 ರoದು ದೇವಸ್ಥಾನದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ರಘುರಾಮ್ ಭಟ್ ಇವರ ಉಪಸ್ಥಿತಿಯಲ್ಲಿ ಜರಗಿತು.
ಈ ಸಂದರ್ಭದಲ್ಲಿ ಜಾತ್ರಾ ಮಹೋತ್ಸವದ ಗೌರವಾಧ್ಯಕ್ಷ ಫ್ರೊಪೆಸರ್ ಮಧೂರು ಮೋಹನ್ ಕಲ್ಲುರಾಯ , ಅಧ್ಯಕ್ಷ ಚಂದ್ರಹಾಸ್ ಕೇದೆ, ವೃಷಿಕೇಶ ಜೈನ್ ಪಡಂಗಡಿ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ದಿನೇಶ್ ಮೂಲ್ಯ ಕೊಂಡೆಮಾರು, ರಾಘವೇಂದ್ರ ಭಟ್ ಮಠ, ಸದಸ್ಯರಾದ ಹರಿಪ್ರಸಾದ್ ಇರ್ವತ್ರಾಯ, ಶಾಂಭವಿ ಪಿ ಬಂಗೇರ, ಸತೀಶ್ ಬಂಗೇರ ಕುವೆಟ್ಟು, ಗೋಪಿನಾಥ ನಾಯಕ್ ಗುರುವಾಯನಕೆರೆ, ಕೆ ರಾಜು ಪಡಂಗಡಿ, ರಾಕೇಶ್ ರೈ, ಟಿ ಕೃಷ್ಣ ರೈ, ಮಾಲತಿ, ಜಯಂತಿ ಜಾಲಿಯರಡ್ಡ, ಧನಲಕ್ಷ್ಮಿ ಚಂದ್ರಶೇಖರ್, ಅಣ್ಣ ಶೆಟ್ಟಿ ಮೂಡ್ಯೆಲು, ವಾಣಿ ಮೋಹನ್ ಭಟ್, ದಾಮೋದರ್ ಕುಂದರ್, ಕೇಶವ ನಾಯ್ಕ್ ಬೊಳ್ಳoತ್ತಾರು, ರಾಜುಕುಮಾರ್ ಭಟ್, ರಾಜೇಶ್ ಆಚಾರ್ಯ, ಮೋಹನ್ ಶೆಟ್ಟಿ, ಸುಕೇಶ್ ಪೂಜಾರಿ ಓಡೀಲು, ಸುಕೇಶ್ ಕುದ್ರೆಕಲ್ಲು, ಸೀತಾರಾಮ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.