22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆಯ ಡಾ| ಸುಜಾತ ದಿನೇಶ್ ಅವರಿಗೆ ಪಿ ಹೆಚ್ ಡಿ ಪದವಿ

ಉಜಿರೆ: ಉಜಿರೆಯ ಯೋಗ ಹಾಗೂ ಪ್ರಕೃತಿ ಚಿಕಿತ್ಸೆ ಮಹಾವಿದ್ಯಾಲಯದಲ್ಲಿ ಡೀನ್ ಮತ್ತು ಉಪಪ್ರಾಂಶುಪಾಲರಾಗಿರುವ ಡಾ।ಸುಜಾತ ದಿನೇಶ್ ರವರು ಸಲ್ಲಿಸಿದ ಯೂಸ್ ಆಫ್ ಇಂಟೆಗ್ರೇಟೆಡ್ ಯೋಗ ಆಂಡ್ ನ್ಯಾಚುರೋಪತಿ ಇಂಟರ್ವೆಂಷನ್ ಟು ಇಂಪ್ರೂವ್ ಅಟೊನೋಮಿಕ್ ಡಿಸ್ ಫಂಕ್ ಷನ್, ಫಂಕ್ ಷನಲ್ ಡಿಸ್ಸೇಬಿಲಿಟಿ ಆಂಡ್ ಕ್ವಾಲಿಟಿ ಆಫ್ ಲೈಫ್ ಇನ್ ಪೇಶ್ ಯೆಂಟ್ಸ್ ವಿದ್ ಸ್ಪೈನಲ್ ಕಾರ್ಡ್ ಇಂಜ್ಯುರಿ ಎಂಬ ಮಹಾಪ್ರಬಂಧಕ್ಕೆ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ ಡೀಮ್ಡ್ ಟುಬಿ ಯೂನಿವರ್ಸಿಟಿ, ಬೆಂಗಳೂರು, ಪಿ ಹೆಚ್ ಡಿ ಪದವಿ ಪ್ರಧಾನ ಮಾಡಿದೆ. ಇದೇ ವಿ.ವಿ.ಯ ಉಪಕುಲಪತಿ ಡಾ। ಮಂಜುನಾಥ್ ಎನ್.ಕೆ.,ಈ ಸಂಶೋಧನೆಯ ಮಾರ್ಗದರ್ಶನ ಮಾಡಿದ್ದರು.

ಇವರು ಉಜಿರೆಯ ಪಶುವೈದ್ಯ ಡಾ।ದಿನೇಶ್ ಎನ್ ಸರಳಾಯರ ಪತ್ನಿಯಾಗಿದ್ದು, ಧರ್ಮಸ್ಥಳ ಶಾಂತಿವನದ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆಯಲ್ಲಿ ಹಿರಿಯ ವೈದ್ಯೆಯಾಗಿ ಹಾಗೂ ಪ್ರಕೃತಿ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Related posts

ಬೆಳ್ತಂಗಡಿ: ರೆಂಕೆದಗುತ್ತು ನಿವಾಸಿ ಪಟ್ಟಣ ಪಂಚಾಯಿತ್ ನಾಮನಿರ್ದೇಶನ ಸದಸ್ಯರ ಅಬ್ದುಲ್ ಬಶೀರ್ ಆತ್ಮಹತ್ಯೆ

Suddi Udaya

ಕಾಯರ್ತಡ್ಕ: ಗಾಳಿ ಮಳೆಗೆ ಸೋಲಾರ್ ಮೇಲೆ ಮರಬಿದ್ದು ನಷ್ಟ

Suddi Udaya

ಎ.13,ವಿಷು ಕಣಿ ಆಚರಣಾ ಸಮಿತಿಯಿಂದ ಕೇರಳ ಸಂಪ್ರಾದಾಯಿಕ ವಿಷು ಕಣಿ ಆಚರಣೆ: ಕೇರಳ ಚೆಂಡೆ ಪ್ರದರ್ಶನ, ಪೂಕಳಂ, ಮನೋರಂಜನಾ ಕಾರ್ಯಕ್ರಮ, 32 ಬಗೆಯ ಉಟೋಪಚಾರ

Suddi Udaya

ಮದ್ದಡ್ಕ: ಸಬರಬೈಲುನಲ್ಲಿ ಹೊಂಡಕ್ಕೆ ಬಿದ್ದ ಲಾರಿ‌

Suddi Udaya

ಮುಂಡಾಜೆ: ಎರಡು ಕಾರುಗಳು ಮುಖಾಮುಖಿ ಡಿಕ್ಕಿ

Suddi Udaya

ಸುಣ್ಣದಕೆರೆ -ಶಕ್ತಿನಗರ ಸಂಪರ್ಕ ರಸ್ತೆ ದುರಸ್ಥಿಗೆ ಕುವೆಟ್ಟು ಗ್ರಾ.ಪಂ. ಸದಸ್ಯರಿಂದ ಆಗ್ರಹ

Suddi Udaya
error: Content is protected !!