ತೋಟತ್ತಾಡಿ: ಇಲ್ಲಿಯ ನಿವಾಸಿ ವಿ. ಒ. ಜೋಸೆಫ್ ಕುರುಪ್ಪನಾಟ್ (92 ವ ) ಅಲ್ಪಕಾಲದ ಅಸೌಖ್ಯದಿಂದ ಜ. 24 ರಂದು ನಿಧನರಾಗಿದ್ದಾರೆ.
ಮೃತರು ಪತ್ನಿ ರೋಸಮ್ಮ, ಮಕ್ಕಳಾದ ಬಿಜು ಜೋಸೆಫ್, ಲಿನ್ಸಿ ಸಾಜನ್, ಬಿನ್ನಿ ರಜಿ, ಸೊಸೆ ಶೀನಾ ಬಿಜು, ಆಳಿಯಂದಿರಾದ ಸಾಜನ್, ರೆಜಿ ಎಮ್ಮಾನುವೆಲ್, ಮೊಮ್ಮಕ್ಕಳಾದ ನಿಮಯಾ, ದಿವಿನ್, ದಿಯಾ, ಡೋನಾ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.