ಸುಲ್ಕೇರಿ: ಇಲ್ಲಿಯ ನಾವರ ಇರಂತೊಟ್ಟು ಹೊಸಮನೆ ನಿವಾಸಿ ಶ್ರೀಮತಿ ಕಮಲ (94ವ) ರವರು ಅಲ್ಪಕಾಲದ ಅಸೌಖ್ಯದಿಂದ ಜ.23 ರಂದು ನಿಧನರಾಗಿದ್ದಾರೆ.
ಮೃತರು ಮಕ್ಕಳಾದ ವೆಂಕಪ್ಪ ಸಾಲ್ಯಾನ್, ಜಿನ್ನಪ್ಪ ಸಾಲ್ಯಾನ್, ರವಿ ಸಾಲ್ಯಾನ್, ಸದಾನಂದ ಸಾಲ್ಯಾನ್, ಶ್ರೀಮತಿ ಪ್ರೇಮ, ಹಾಗೂ ಅಳಿಯ , ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಬಂಧು ಬಳಗವನ್ನು ಅಗಲಿದ್ದಾರೆ.