ಬೆಳ್ತಂಗಡಿ: ಮುಂಬೈಯ ಕುರ್ಲಾ ಬಂಟರ ಭವನದಲ್ಲಿ ನಡೆದ ಬೊಂಬಾಯ್ ಡ್ ತುಳುನಾಡ್ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಕ್ಷಿತಿ ಕೆ. ರೈ ರವರಿಗೆ ತೌಳವ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಗಾಯನ, ಸಾಂಸ್ಕೃತಿಕ, ಸಾಮಾಜಿಕ ಮತ್ತು ಇತರ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಇವರಿಗೆ ಈ ಪ್ರಶಸ್ತಿ ಲಭಿಸಿದೆ.
ಇವರು ಧರ್ಮಸ್ಥಳದ ಕಿಶೋರ್ ರೈ ಹಾಗೂ ಜಯಭಾರತಿ.ಕೆ.ರೈ ದಂಪತಿಯ ಪುತ್ರಿ.