ಗ್ರಾಮಾಂತರ ಸುದ್ದಿಚಿತ್ರ ವರದಿನಿಧನಕುವೆಟ್ಟು ಕೋಡಿಮನೆ ನಿವಾಸಿ ಕಲ್ಯಾಣಿ ನಿಧನ by Suddi UdayaJanuary 27, 2025January 27, 2025 Share0 ಕುವೆಟ್ಟು ಗ್ರಾಮದ ಕೋಡಿಮನೆ ನಿವಾಸಿ ಶ್ರೀಮತಿ ಕಲ್ಯಾಣಿ ಸಪಲ್ಯ (88ವ) ಜ.26ರಂದು ಅಸೌಖ್ಯದಿಂದ ನಿಧನರಾದರು. ಮೃತರು ಮಕ್ಕಳಾದ ಸೋಮಪ್ಪ, ಗಂಗಮ್ಮ, ಗುಲಾಬಿ, ಸುಗಂಧಿ, ಸದಾಶಿವ, ರಾಜೇಶ್, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ. Share this:PostPrintEmailTweetWhatsApp