April 16, 2025
ನಿಧನ

ಪಡಂಗಡಿ: ಕಾರ್ಯಾಣ ನಿವಾಸಿ ಸತ್ಯಾನಂದ ರೈ ನಿಧನ

ಪಡಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರ್ಯಾಣ ನಿವಾಸಿ ಸತ್ಯಾನಂದ ರೈ (60ವ)ಇವರು ಹೃದಯಾಘಾತದಿಂದ ಜ.29 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.

ಮೂಲತ ಪುತ್ತೂರಿನವರಾದ ಇವರು ಕಳೆದ ಒಂದು ವರ್ಷದಿಂದ ಪಡಂಗಡಿ ಗ್ರಾಮದ ಕಾರ್ಯಾಣದಲ್ಲಿರುವ ಮನೆಯಲ್ಲಿ ವಾಸವಿದ್ದರು.

Related posts

ಉಜಿರೆ: ಬದನಾಜೆಯಲ್ಲಿ ಬೈಕ್ ಢಿಕ್ಕಿ: ಮೂರನೇ ತರಗತಿಯ ವಿದ್ಯಾರ್ಥಿನಿ ಸಾವು

Suddi Udaya

ಉಜಿರೆ: ಸರೋಜಿನಿ ಪಡುವೆಟ್ನಾಯ ನಿಧನ

Suddi Udaya

ಉಜಿರೆ : ನಿವೃತ್ತ ಶಿಕ್ಷಕ ದೇವಪ್ಪ ಗೌಡ ನಿಧನ

Suddi Udaya

ಉಜಿರೆ: ಮಾಚಾರು ನಿವಾಸಿ ಕೃಷ್ಣ ಬೊಳ್ಮಿಣ್ಣಾಯ ನಿಧನ

Suddi Udaya

ತೆಂಕಕಾರಂದೂರು: ಕೃಷಿಕ ಕೇಶವ ಪೂಜಾರಿ ನಿಧನ

Suddi Udaya

ಕಡಿರುದ್ಯಾವರ ಜೋಡು ನೆರೋಳು ಮಥಾಯಿ ಪಣಕಾಟು ಪರಂಬಿಲಿ ನಿಧನ

Suddi Udaya
error: Content is protected !!