ಉಜಿರೆ : ಜಾಗೃತಿ ಸೌಧ ಟಿ. ಬಿ ಆಸ್ಪತ್ರೆ ಆವರಣ ಲಾಯಿಲ ಉಜಿರೆಯಲ್ಲಿ ನಡೆದ ಬ್ರೈಟ್ ಇಂಡಿಯಾ ಮದ್ದಡ್ಕ ಬೆಳ್ತಂಗಡಿ ತಾಲೂಕು ವಿಶೇಷಚೇತನರ ಸಾಧನ ಸಲಕರೆಗಳ ವಿತರಣಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್, ಬ್ರೈಟ್ ಇಂಡಿಯಾ ಸಂಸ್ಥೆಯ ಕಾರ್ಯದರ್ಶಿ ಶಿಶುಪಾಲ್ ಜೈನ್, ಶ್ರೀ ಕ್ಷೇತ್ರ ಧರ್ಮಸ್ಥಳದ ವಿವಿಧ ಘಟಕದ ಪದಾಧಿಕಾರಿಗಳು ಹಾಗೂ ಮಧ್ಯಮವರದಿಗಾರರು ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಜೊಸೆಫ್ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಗ್ರಾಮ ಪಂಚಾಯತ್ ಇಂದಬೆಟ್ಟು, ಚಿರಂಜೀವಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು, ಗ್ರಾಮ ಪಂಚಾಯತ್ ಕಣಿಯೂರು,
ಕೀರ್ತನ್ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು, ಗ್ರಾಮ ಪಂಚಾಯತ್ ಕೊಯ್ಯುರು, ಶ್ರೀ ನಿಧಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಗ್ರಾಮ ಪಂಚಾಯತ್ ಮಿತ್ತಬಾಗಿಲು, ಸುಲೋಚನಾ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಗ್ರಾಮ ಪಂಚಾಯತ್ ಕುವೆಟ್ಟು, ಫಲಾನುಭವಿಗಳಾದ ಮೋನಪ್ಪ ಗೌಡ , ಮದಕ ಮನೆ ಸುಂದರ್ ಶೆಟ್ಟಿ ಕಣಿಯೂರು, ನಾರಾಯಣ ಕಣಿಯೂರು ಉಪಸ್ಥಿತರಿದ್ದರು.