ಮಚ್ಚಿನ :ಇಲ್ಲಿಯ ಕಲಾಯಿ ರಸ್ತೆ ಪುಂಚಪಾದೆ ಎಂಬಲ್ಲಿ ವಾರಿಸುದಾರರಿಲ್ಲದೆ ಎರಡು ದಿನದಿಂದ ಅಲ್ಲೇ ಇದ್ದ ಎರಡು ಬೈಕುಗಳ ಪತ್ತೆಯಾಗಿದ್ದು ಸ್ಥಳೀಯರು ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ದಿನೇಶ್ ಇವರು ವಾರಸುದಾರರನ್ನು ಹುಡುಕಿಕಾಡಿದರು ಪತ್ತೆ ಆಗದೆ ಇದ್ದಾಗ ಪೊಲೀಸರಿಗೆ ಮಾಹಿತಿ ತಿಳಿಸಿದ್ದರು.
ಸ್ಥಳಕ್ಕೆ ಆಗಮಿಸಿದ ಪುಂಜಾಲಕಟ್ಟೆ ಪೊಲೀಸರು ಎರಡು ಬೈಕ್ ನ್ನು ಠಾಣೆಗೆ ಕೊಂಡ್ಯೊಲಾಗಿದೆ.
ವರದಿ- ಹರ್ಷ ಬಳ್ಳಮಂಜ