24.2 C
ಪುತ್ತೂರು, ಬೆಳ್ತಂಗಡಿ
September 9, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮಾಚಾರ್ ಮುಹಿಯುದ್ದೀನ್ ಜುಮಾ ಮಸ್ಜಿದ್ ಆಡಳಿತ ಸಮಿತಿ ಮಹಾಸಭೆ; ಪದಾಧಿಕಾರಿಗಳ ಆಯ್ಕೆ

ಬೆಳ್ತಂಗಡಿ: ಮಾಚಾರ್ ಮುಹಿಯುದ್ದೀನ್ ಜುಮಾ ಮಸ್ಜಿದ್ ಇದರ ಆಡಳಿತ ಸಮಿತಿ ಮಹಾಸಭೆಯು ನಡೆದು
ಅಧ್ಯಕ್ಷರಾಗಿ ಬಿ.ಎಮ್. ಇಲ್ಯಾಸ್, ಪ್ರ ಕಾರ್ಯದರ್ಶಿಯಾಗಿ ಮಹಮ್ಮದ್ ಇಕ್ಬಾಲ್, ಕೋಶಾಧಿಕಾರಿಯಾಗಿ ಹಸೈನಾರ್ ಟೈಲ್ಸ್ ಪುನರಾಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಹಂಝ ಬದ್ರಿಯಾ, ಉಪಾಧ್ಯಕ್ಷರುಗಳಾಗಿ ಸಲೀಂ ಅಂಗಡಿ, ಹಸೈನಾರ್ ಹೆಚ್‌ಕೆಜಿಎನ್, ಇಸ್ಮಾಯಿಲ್ ಗನಕಿಳಗುಡ್ಡೆ ಮತ್ತು ಹಕೀಂ ಮದನಿ ನಲಿಕೆತ್ತಾರ್, ಜೊತೆ ಕಾರ್ಯದರ್ಶಿಗಳಾಗಿ ಹೈದರ್ ಮುಸ್ಲಿಯಾರ್ ಮತ್ತು
ಹಕೀಂ ಕುದುರು, ಸಲಹೆಗಾರರಾಗಿ ಇಲ್ಯಾಸ್ ಮದನಿ ಖತೀಬ್ ಉಸ್ತಾದ್, ಲೆಕ್ಕ ಪರಿಶೋಧಕರಾಗಿ ಎಂ.ಎ ಖಾಸಿಂ ಮುಸ್ಲಿಯಾರ್ ಇವರು ಆಯ್ಕೆಯಾದರು.‌

ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಕಬೀರ್ ಮಿಸ್ಬಾಹಿ, ಅಶ್ರಫ್ ಕುದುರು, ರಝಾಕ್ ಚೆಕ್ಕೆದಡಿ, ಅಬ್ಬಾಸ್ ಕೆಳಗಿನಮನೆ, ಹಸನಬ್ಬ ಬೆದ್ರಳಿಕೆ, ಅಕ್ಬರಲಿ ಬದ್ರಿಯಾ, ಹಮೀದ್ ಅಂಗಡಿ, ಸಲಾಂ ಅಂಗಡಿ, ಹಂಝ ಡ್ರೈವರ್, ಸುಲೈಮಾನ್ ಬೀಮಂಡೆ,
ಉಸ್ಮಾನ್ ಅಂಬಡೆದಡಿ, ಉಮರಬ್ಬ ತಾಳಿದಡಿ, ಖಾದರ್ ಶಾಂತಿಗುಡ್ಡೆ, ಅಬ್ಬಾಸ್ ಪಾರ್ಲ, ಅಬ್ದುರ್ರಹ್ಮಾನ್ ನಲಿಕೆತ್ತಾರ್, ಅಬೂಬಕ್ಕರ್ ಪಳ್ಳಿದಡ್ಕ ಮತ್ತು ಶಂಶುದ್ದೀನ್ ಕೇರಾರಿ ಇವರು ಆಯ್ಕೆಯಾದರು.

Related posts

ಅರಸಿನಮಕ್ಕಿಯಲ್ಲಿ ಮಕ್ಕಳ ಸಂಸ್ಕಾರ ಶಿಬಿರ ಸಂಪನ್ನ

Suddi Udaya

ಲಯನ್ಸ್ ಸಂಸ್ಥೆ ವತಿಯಿಂದ ಆರ್ಥಿಕ ನೆರವು

Suddi Udaya

ಚಾರ್ಮಾಡಿ ಘಾಟಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷ : ಭಯ ಭೀತರಾದ ವಾಹನ ಸವಾರರು

Suddi Udaya

ನಾವೂರು: ನಮನ ಟ್ರೇಡರ್‍ಸ್ ಶುಭಾರಂಭ

Suddi Udaya

ಪತ್ನಿ-ಮಗಳ ಮೇಲೆ ಪತಿಯಿಂದ ಮಾರಾಣಾಂತಿಕ ಹಲ್ಲೆ: ಇಬ್ಬರು ಆಸ್ಪತ್ರೆಗೆ ದಾಖಲು: ಪೊಲೀಸರ ತನಿಖೆ

Suddi Udaya

ಇಳಂತಿಲ ಬಿಜೆಪಿ ಶಕ್ತಿ ಕೇಂದ್ರ ಅಭ್ಯಾಸ ವರ್ಗ ಕಾರ್ಯಕ್ರಮ

Suddi Udaya
error: Content is protected !!