ಉಜಿರೆ: ವಸ್ತ್ರೋದ್ಯಮದಲ್ಲಿ ಸಾಧನೆ ಹಾಗೂ ಸೌಂದರ್ಯದ ಮೌಲ್ಯ ಹೆಚ್ಚಿಸುವ ಉಡುಪುಗಳ ಮಾರಾಟಕ್ಕೆ ಹೆಸರುವಾಸಿಯಾದ ಶ್ರೀದುರ್ಗಾ ಟೆಕ್ಸ್ ಟೈಲ್ಸ್ ಸಂಸ್ಥೆಯು ಗ್ರಾಹಕರಿಗೆ ಹೊಸ ಕಲೆಕ್ಷನ್‌ನೊಂದಿಗೆ ಶೇ.10 ರಿಂದ 20ರಷ್ಟು ಡಿಸ್ಕೌಂಟ್ ಆಫರ್ ಗ್ರಾಹಕರಿಗೆ ನೀಡುತ್ತಿದೆ. ಈಗಾಗಲೇ ಮೆಗಾ ಡಿಸ್ಕೌಂಟ್ ಸೇಲ್, ಸಾರಿ ಮೇಳ, 50-50 ಆಫರ್‌ನ್ನು ಗ್ರಾಹಕರಿಗೆ ಸಂಸ್ಥೆಯು ನೀಡಿದ್ದು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಬಾರಿ ವಿಶೇಷವಾಗಿ ಹೊಸ ಕಲೆಕ್ಷನ್ ನೊಂದಿಗೆ ಶೇ.10 ರಿಂದ 20 ರಷ್ಟು ಡಿಸ್ಕೌಂಟ್ ಆಫರ್ ನಡೆಯುತ್ತಿದೆ. ಗ್ರಾಹಕರು ಇದರ ಪ್ರಯೋಜನವನ್ನು ಪಡೆಯಬೇಕೆಂದು ಸಂಸ್ಥೆಯ ಆಡಳಿತ ನಿರ್ದೇಶಕ ಮೋಹನ್ ಚೌಧರಿ ತಿಳಿಸಿದ್ದಾರೆ.
ಮಹಿಳೆಯರ, ಮಕ್ಕಳ, ಪುರುಷರ, ಯುವಕ- ಯುವತಿಯರ ವಿಭಿನ್ನ ಶೈಲಿಯ ವಸ್ತ್ರಗಳು ಹಾಗೂ ಹೊಸ ವಿನ್ಯಾಸದ ಬಟ್ಟೆಗಳು ಲಭ್ಯವಿದೆ ಎಂದು ತಿಳಿಸಿದರು.