ಬೆಳ್ತಂಗಡಿ: ಚಿಬಿದ್ರೆ ಗ್ರಾಮದ ಶ್ರೀ ಕಕ್ಕಿಂಜೆ ಇಷ್ಟದೇವತಾ ದೇವಸ್ಥಾನದ ಮುಂದಿನ ಮೂರು ವರ್ಷದ ಅವಧಿಗೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯನ್ನು ಸರ್ಕಾರ ರಚಿಸಿದೆ.
![](https://suddiudaya.com/wp-content/uploads/2025/02/kakkinje-copy.jpg)
ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಜಯಪ್ರಸಾದ್ ಗೌಡ, ಸದಸ್ಯರಾಗಿ, ಕಿಟ್ಟು ಮುಗೇರ, ಶ್ರೀಮತಿ ಚಂದ್ರಾವತಿ ಕುಲಾಲ್ ಶ್ರೀಮತಿ ದೇವಕಿ, ಭರತ್ ಕುಮಾರ್ ಗೌಡ, ಗೋಪಾಲ್ ಕೃಷ್ಣ ಆಚಾರ್ಯ, ಅಶೋಕ್ ಕುಮಾರ್, ಹರೀಶ್ ಗೌಡ , ಮತ್ತು ಪ್ರಧಾನ ಅರ್ಚಕರಾಗಿ ಮಧು ಭಟ್ ನೇಮಕವಾಗಿದ್ದಾರೆ.